;

ಡ್ಯಾಮ್ ಪಕ್ಕದಲ್ಲೆ ಕಾಲುವೆ ಬೊಂಗ!ಆತಂಕದಲ್ಲಿ ರೈತರು…!!!

ಮುನಿರಾಬಾದ್ ಡ್ಯಾಮಿನಿಂದ ಎಡದಂಡೆ ಕಾಲುವೆ ಬಿರುಕಿನಿಂದ ಒಂದು ದೊಡ್ಡಮಟ್ಟದ ಹಾನಿ ಉಂಟಾಗಿದೆ. ಈಗ ಅದು ದುರಸ್ತಿ ಮಾಡಲು ಎಂಟರಿಂದ ಹತ್ತು ದಿವಸ ನೀರು ಸ್ಥಗಿತ ಮಾಡಲಾಗುತ್ತದೆ. ನೀರು ಹೋಗಿ ರೈತರು ತಾವು ಬೆಳೆದ ಬೆಳೆಯು ಹಾಳಾಗಿದೆ, ರೈತರಿಗೆ ಸಿಕ್ಕಾಪಟ್ಟೆ ಆತಂಕದಲ್ಲಿರುವ ರೈತರು ಕಳೆದ ವಾರದಿಂದ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ, ಇದರಿಂದ ನಾವು ಕಾಣುವುದು ಒಂದೇ ಒಂದು ನೇರ ಅಧಿಕಾರಿಗಳ ನಿರ್ಲಕ್ಷತೆ ಕಾರಣ, ಎಂಟರಿಂದ ಹತ್ತು ದಿನಗಳ ಕಾಲ ನೀರಿಲ್ಲದೆ ಈ ಕಾಲುವೆಗೆ ಅವಲಂಬಿಸಿ ಉಳಿಮೆ ಮಾಡುತ್ತಿರುವ ರೈತರು ಕಂಗಾಲು, ಈ ಒಂದು ಕಾರಣದಿಂದಾಗಿ ಸಾವಿರಾರು ಕೋಟಿ ರೂಪಾಯಿಗಳ ಭತ್ತ ಕೈತಪ್ಪಿ ಹೋಗುತ್ತದೆ. ಇದರ ಬಗ್ಗೆ ಮಾತನಾಡಲು ಅಧಿಕಾರಿಗಳ ಹತ್ತಿರ ಹೋದರೆ ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಜವಾಬ್ದಾರಿಯನ್ನು ಹಾಕುತ್ತಿದ್ದಾರೆ…

 

ವರದಿ. ಜಾವೆದ್. ಮುನಿರಾಬಾದ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;