ಇಂದು ಚಳ್ಳಕೆರೆ ನಗರದಲ್ಲಿ .ತಾಲ್ಲೂಕು ಆಡಳಿತ ನಗರ ನಗರಸಭೆ. ತಾಲೂಕು ಪಂಚಾಯಿತಿ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಸಾರ್ವಜನಿಕ ಶಿಕ್ಷಣ ಇಲಾಖೆ. ಸಮಾಜ ಕಲ್ಯಾಣ ಇಲಾಖೆ
ಲೋಕಪಯೋಗಿ ಇಲಾಖೆ. ರೋಟರಿ ಕ್ಲಬ್. ಎಂ. ಎಸ್. ಪಿ. ಟಿ. ಸಿ ತಾಲೂಕು ಸ್ತ್ರೀಶಕ್ತಿ ಒಕ್ಕೂಟ. ಅಂಗನವಾಡಿ ವಾಡಿ ಕಾರ್ಯಕರ್ತೆ ಸಹಾಯಕರ ಒಕ್ಕೂಟ.
ಸರ್ಕಾರಿ ನೌಕರರ ಸಂಘ. ಮಹಿಳಾ ಸಂಘ ನಮಸ್ತೆ ಗಳು
ಅಂಗನವಾಡಿ ಆಶಾ ಕಾರ್ಯಕರ್ತರ ಒಕ್ಕೂಟ.
ಸಾಂತ್ವನ ಕೇಂದ್ರ ಎಸ್. ಕೆ .ಡಿ. ಆರ್ .ಡಿ .ಪಿ .ಬಿಸಿ. ಟ್ರಸ್ಟ್
ಮಹಿಳಾ ದಿನ ಆಚರಣೆ ಸಮಿತಿ ಚಳ್ಳಕೆರೆ
ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಬಾಲ್ಯವಿವಾಹ ನಿಷೇಧ ಅಭಿಯಾನ . ಕಾರ್ಯಕ್ರಮವು ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ..ಸನ್ಮಾನ್ಯ ಶಾಸಕರು ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಟಿ ರಘುಮೂರ್ತಿ ರವರು. ಮತ್ತು ತಾಸಿಲ್ದಾರ್ ರವರು. ತಾಲೂಕು ಆರೋಗ್ಯಧಿಕಾರಿ ಡಾಕ್ಟರ ಪ್ರೇಮಸುಧಾ. ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರದ ಮಾರುತಿ. ಸೇರಿದಂತೆ. ವಿವಿದ. ಮಹಿಳಾ ಸಂಟನೆಗಳು.ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..
ವರದಿ. ಚಕ್ರಿ ಬಸವರಾಜ್, ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
