;

ಪಿ,ರಾಜೀವ ಅವರೇ ಕುಡಚಿ ಮತಕ್ಷೇತ್ರಕ್ಕೆ ಬಜೆಟನಲ್ಲಿ ತಮ್ಮ ಕೊಡುಗೆ ಏನು…???

ಪಿ ರಾಜೀವ ಅವರೇ ಕುಡಚಿ ಮತಕ್ಷೇತ್ರಕ್ಕೆ ಬಜೆಟನಲ್ಲಿ ತಮ್ಮ ಕೊಡುಗೆ ಏನು ?

ಅಚ್ಛೆದಿನ ಬಗ್ಗೆ ಮಾತನಾಡುವ ನಮ್ಮ ಕ್ಷೇತ್ರದ ಶಾಸಕರು ಮಾತಿನ ಮಲ್ಲ ಮೂಲಭೂತ ಸೌಕರ್ಯ ಕೊಡೋಕೆ ಆಗದೆ ಇರುವ ಒಣ ಜಂಬ ನಾಯಕ ಪಿ ರಾಜೀವ ಅವರು ಈ ವರ್ಷದ ಬಜೆಟನಲ್ಲಿ ಕ್ಷೇತ್ರಕ್ಕೆ ಶೂನ್ಯ ಸಾಧನೆ ಮಾಡಿದ್ದಾರೆ ಕೇವಲ ವಿಧಾನ ಸೌಧದಲ್ಲಿ ಮಾತನಾಡಿದರೆ ಏನು ಪ್ರಯೋಜನ ನಮ್ಮ ಕ್ಷೇತ್ರಕ್ಕೆ ತಮ್ಮ ಕೊಡುಗೆ ಏನು.?
ಕೈಗಾರಿಕೆ ಉದ್ಯಮಕ್ಕೆ ಅವಕಾಶ ಕೊಡುವದಾಗಿ ವಿಧಾನ ಸೌಧದಲ್ಲಿ ಚರ್ಚೆ ಮಾಡಿದ್ದೀರಲ್ಲ ಆ ವಿಷಯ ಎಲ್ಲಿಗೆ ಬಂತು ?

ರಾಯಬಾಗ ಹಾಗು ಕುಡಚಿ ಮತಕ್ಷೇತ್ರದಲ್ಲಿ ಇಬ್ಬರು ಶಾಸಕರು ಇದ್ದರು ಒಂದು ಡಿಪ್ಲೋಮ ಪಾಲಿಟೆಕ್ನಿಕ್ ಕಾಲೇಜ ಇಲ್ಲ ಒಂದು ಸರ್ಕಾರಿ ತಾಂತ್ರಿಕ ಕಾಲೇಜು ಇಲ್ಲ

ಪಿಜಿ ಮಾಡುವ ವಿದ್ಯಾರ್ಥಿಗಳಿಗೆ ಸ್ನಾತಕೋತರ ಕೋರ್ಸು ತರಬಹುದಿತ್ತು ಅಲ್ವಾ

ಪ್ರವಾಸೋದ್ಯಮ ಇಲಾಖೆ ಯಿಂದ ಚಿಂಚಲಿ ಮಾಯಕ್ಕ ಹಾಗು ಕುಡಚಿ ಮಾಸಾಹೇಬ ದರ್ಗಾ ಮತ್ತು ಇನ್ನಿತರ ಪ್ರದೇಶಗಳಲ್ಲಿ ಪ್ರವಾಸಿಸ್ಥಾನ ಘೋಷಣೆ ಮಾಡಬಹುದಿತಲ್ವಾ .?

ನೆರೆ ಸಂತ್ರಸ್ತರಿಗೆ ಈ ಸಲದ ಬಜೆಟನಲ್ಲಿ ಕ್ಷೇತ್ರಕ್ಕೆ ಕೊಡುಗೆ ನೀಡಬಹುದಿತಲ್ವಾ

ಒಟ್ಟನಲ್ಲಿ ಮಾತಿನ ಮಲ್ಲ ತಾವು ಅಂತ ಎಲ್ಲರಿಗು ಗೊತ್ತು ಕೇವಲ ಒಂದು ವರ್ಷ ತಮ್ಮ ಅಧಿಕಾರ ಉಳಿದಿದೆ ಈಗಲಾದ್ರೂ ಎಚೆತುಕೊಳ್ಳಿ ನಮ್ಮ ಕ್ಷೇತ್ರಕ್ಕೆ ಮೊದಲು ಮೂಲಭೂತ ಸೌಕರ್ಯ ಒದಗಿಸಿ ಇಲ್ಲವಾದಲ್ಲಿ ರಾಜನಾಮೆ ನೀಡಿ.ವಿನಯ ಬಿದರಮಳಿ ಏನ್ ಎಸ ಯು ಆಯ್ ರಾಜ್ಯ ಉಪಾಧ್ಯಕ್ಷರು ಕರ್ನಾಟಕ.

 

ವರದಿ. ಮಹಾಲಿಂಗ ಗಗ್ಗರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;