ಕಾಶ್ಮೀರದ ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮ ಯೋಧರ ಮೂರನೆ ವರ್ಷದ ಪುಣ್ಯಸ್ಮರಣೆ
ಕಾಶ್ಮೀರದ ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮ ಯೋಧರ ಮೂರನೆ ವರ್ಷದ ಪುಣ್ಯಸ್ಮರಣೆಯನ್ನು ಶ್ರೀ ರಾಮ ಸೇನಾ ಮಹಾಲಿಂಗಪುರ ಘಟಕ ಕಾರ್ಯಕರ್ತರು ಹಮ್ಮಿಕೊಂಡಿದ್ದರು.
ಇದೆ ಸಮಯದಲ್ಲಿ ಮಾತನಾಡಿದ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಂದು ಗಾಯಕವಾಡ ಯುವಕರಲ್ಲಿ ದೇಶ ಪ್ರೇಮ ತುಂಬಿ ತರಣರನ್ನು ದೇಶ ಸೇವೇಗೆ ಸೇನೆಯನ್ನು ಸೇರಲು ಉತ್ಸಾಹಿಸಿ ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದವರನ್ನು ಸ್ಮರಿಸಿದರು.
ಶ್ರೀ ರಾಮ ಸೇನಾ ಮಹಾಲಿಂಗಪುರ ಘಟಕದಿಂದ ಮಹಾಲಿಂಗಪುರ ಸುತ್ತಲಿನ ಯೋಧರನ್ನು, ಪೋಲೀಸ ಸಿಬ್ಬಂದಿಯನ್ನು ಗೌರವಿಸಿ ಸನ್ಮಾನಿಸಲಾಯಿತು.
ಶ್ರೀ ರಾಮ ಸೇನಾ ಜಿಲ್ಲಾ ಅಧ್ಯಕ್ಷರಾದ ನಾಗರಾಜ್ ಭಜಂತ್ರಿ, ಖ್ಯಾತ ವೈದ್ಯರಾದ ಡಾ॥ ಎ ಆರ್ ಬೆಳಗಲಿ, ಹಿರಿಯ ಪತ್ರಕರ್ತರು ಜಯರಾಮ ಶೆಟ್ಟಿ ಶಿವಾನಂದ ಅಂಗಡಿ ಮತ್ತು ಸಂಘಟನೆಯ ಕಾರ್ಯಕರಕರ್ತರು ಪಾಲ್ಗೊಂಡಿದ್ದರು.

ವರದಿ.ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
