ಹುಗಲೂರು ಗ್ರಾಮದಲ್ಲಿ ಜರುಗಿದ ಶ್ರೀರಾಮಲಿಂಗೇಶ್ವರ ರಥೋತ್ಸವ!!

ಹುಗಲೂರು ಗ್ರಾಮದ ಶ್ರೀ ರಾಮಲಿಂಗೇಶ್ವರ ರಥೋತ್ಸವ!!

ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಹುಗಲೂರು ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ರಥೋತ್ಸವ ಜರುಗಿತ್ತು.. ಕೋವಿಡ್ ನಿಯಾಮಾವಳಿ ಅನುಸಾರ ಕಾರ್ಯಕ್ರಮ ನಡೆದಿದ್ದು. ನೆರೆದಿದ್ದವರಲ್ಲಿ ಸಂತಸ ಮೂಡಿಸಿತ್ತು. ಇನ್ನೂ ನಾಳೆಯ ದಿನ ಅಗ್ನಿ ಕುಂಡೊತ್ಸವ ,ಸಾಮೂಹಿಕ ವಿವಾಹ, ಮತ್ರು ಕಲಬುರಗಿ ಶರಣ ಬಸವೇಶ್ವರರ ಪುರಾಣ ಮಹಾ ಮಂಗಲ ಕಾರ್ಯಗಳನು ನಡೆಯಲಿವೆ ಎಂದು ಗ್ರಾಮದ ಮುಖಂಡರು ತಿಳಿಸಿದರು.

ವರದಿ.ಅಜಯ.ಚ.ಹೂವಿನ ಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend