ಹರಪನಹಳ್ಳಿ ತಹಸೀಲ್ದಾರ್ ಮುಕಾಂತರ ರೈತರ ಹಲವು ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು…!!!

ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ವಿಧಾನಸೌಧ ಬೆಂಗಳೂರು ಮುಕಾಂತರ ತಹಸೀಲ್ದಾರ್ ಹರಪನಹಳ್ಳಿ.

ಹರಪನಹಳ್ಳಿ ತಾಲೂಕಿನ ರೈತರಿಗೆ ಹೋಬಳಿ ಮಟ್ಟದ ಖಾರೀದಿ ಕೇಂದ್ರಗಳು ಹಾಗೂ ಬಗರ್ ಹುಕುಂ ಸಾಗುವಳಿ ರೈತರಿಗೆ ಹಕ್ಕು ಪತ್ರ ಹಾಗೂ ಅನೇಕ ಬೇಡಿಕೆಗಳಿಗಾಗಿ ಒತ್ತಾಯಿಸಿ ಮನವಿ

ಹರಪನಹಳ್ಳಿ ತಾಲೂಕು ಪೋ”ನಂಜುಂಡಪ್ಪ ವರದಿ ಪ್ರಕಾರ ರಾಜ್ಯದ ಮೂರನೇ ಹಿಂದುಳಿದ ತಾಲ್ಲೂಕು ಹಾಗಿದ್ದೂ ಸಣ್ಣ ಅತೀ ಸಣ್ಣ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ರೈತರು ವಾಸಿಸುವ ಹೆಚ್ಚು ಗುಳೆ ಹೋಗುವ ಬರ ಅತಿವೃಷ್ಟಿ-ಅನಾವೃಷ್ಟಿ ರೈತರು ಬೆಳೆಗಳಿಗೆ ಬೆಂಬಲ ಬೆಲೆ ಸಿಗದೆ ಕಳಪೆ ಬೀಜ ಗೊಬ್ಬರದಿಂದ ಸಾಲದ ಸುಳಿಯಿಂದ ಅತಿ ಹೆಚ್ಚು ರೈತರ ಆತ್ಮಹತ್ಯೆಪ್ರಕರಣಗಳು ಆಗಿರುವ ತಾಲೂಕು ಆಗಿದ್ದು ಇಷ್ಟು ಸಂಕಷ್ಟದಿಂದ ಸಿಲುಕಿರುವ ರೈತರ ನೆರವಿಗೆ ಬಾರದೆ ತಾಲೂಕು ಆಡಳಿತ ಜನಪ್ರತಿನಿಧಿಗಳು ಕಾಲಹರಣ ಮಾಡುತ್ತಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಪರವಾದ ಯೋಜನೆಗಳು ಇಲ್ಲದಿರುವುದು ದುರಂತದ ಸಂಗತಿ ಸರ್ಕಾರ ಈ ಕೂಡಲೇ ಈ ಕೆಳಕಾಣಿಸಿದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯದ ಮನವಿ
ರೈತ ಉಳಿದರೆ ದೇಶ ಉಳಿಯುವುದು ಹರಪನಹಳ್ಳಿ ಉಳಿಯಬೇಕೆಂದರೆ ಹರಪನಹಳ್ಳಿಯ ರೈತರು ಉಳಿಯಬೇಕು

 

ಬೇಡಿಕೆಗಳು :- 1)ಅರಸೀಕೆರೆ. ತೆಲಗಿ. ಬೆಣ್ಣಿಹಳ್ಳಿ. ತಾಲ್ಲೂಕಿನ ಹೋಬಳಿ ಮಟ್ಟದ ರಾಗಿ. ಮೆಕ್ಕೆಜೋಳ. ಶೇಂಗಾ. ಹೈಬ್ರಿಡ್ ಜೋಳ. ಬೆಳೆಗೆಳಿಗೆ ಖರೀದಿ ಕೇಂದ್ರಗಳನ್ನು ತೆರೆಯಬೇಕು.
2)ಹರಪನಹಳ್ಳಿ ತಾಲ್ಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಆದ ತೌಡೂರು. ಹೊಸಕೋಟೆ ಸಹಕಾರ ಸಂಘಗಳಲ್ಲಿ ಅಮಾಯಕ ರೈತರಿಂದ ಖಾಲಿ ಚಕ್ಕ ಗಳಿಗೆ ಸಹಿ ಮಾಡಿಸಿಕೊಂಡು ಸಾಲದ ಹಣವನ್ನು ರೈತರಿಗೆ ನೀಡದೆ ಹಾಗೂ ಮೃತ ಹೊಂದಿದ ರೈತರಿಗೆ ಸಾಲ ಮಂಜೂರು ಮಾಡಿ ಸಹಕಾರ ಸಂಘದ ಕಾರ್ಯದರ್ಶಿಗಳು ರೈತರ ಸಾಲದ ಅವನ್ನು ಕೋಟಿ ಕೋಟಿ ಹಣವನ್ನು ವಂಚನೆ ಮಾಡಿದ ಕಾರ್ಯದರ್ಶಿಗಳ ಮೇಲೆ ಸೂಕ್ತ ಕ್ರಮವನ್ನು ತೆಗೆದುಕೊಂಡು ವಂಚನೆ ಮಾಡಿದ ಹಣವನ್ನು ರೈತರಿಗೆ ಮರುಪಾವತಿ ಮಾಡಬೇಕು
3) ಬಗರ್ ಹುಕ್ಕುಂ ನಮೂನೆ 57 ರಲ್ಲಿ ಅರ್ಜಿ ಸಲ್ಲಿಸಿದ ಸಾಗುವಳಿ ರೈತರಿಗೆ ಹಕ್ಕುಪತ್ರ ನೀಡಬೇಕು ಹಾಗೂ ಅರ್ಜಿ ಸಲ್ಲಿಸಿದೆ ಇರುವ ರೈತರಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು

ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಸಮಿತಿ ಹರಪನಹಳ್ಳಿ ವಿಜಯನಗರ (ಜಿಲ್ಲೆ )

ಕಾಂ:- ಗುಡಿಹಳ್ಳಿ ಹಾಲೇಶ್ ಅಧ್ಯಕ್ಷರು ಅಖಿಲ ಭಾರತ ಕಿಸಾನ್ ಸಭಾ (AIKS) ಹೊಸಳ್ಳಿ ಮಲ್ಲೇಶ್.
ಗುಡಿಹಳ್ಳಿಹಾಲೇಶ್.
ಹೆಚ್.ಎಂ.ಸಂತೋಷ್.
ಬಳಿಗನೂರು ಕೊಟ್ರೇಶ್.
ದಾದಫೀರ್.ಹನುಮಂತಪ್ಪ.
ರಂಗಪ್ಪ.ರಾಜಶೇಖರ್ ಎಸ್ ಅರುಣ್ ಕುಮಾರ್ aisf, ಬಸವರಾಜಪ್ಪ,,ಮಂಜಪ್ಪ,G
ನಾಗರಾಜ,,H.ರಾಮಪ್ಪ.
ಅಂಜಿನಪ್ಪ..ಕರಿಯಪ್ಪ..
ಮಲ್ಲೇಶಪ್ಪ…ಬೀಮಪ್ಪ..ಪರುಶುರಾಮ..ದುರುಗಪ್ಪ.ಬಸವರಾಜಪ್ಪ.ಆನಂದ..ಬಸವರಾಜ.G N.ಕರಿಬಸಯ್ಯ.. ಗೋಣೆಪ್ಪ….

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend