;

ರಾಮಸಾಗರಹಟ್ಟಿ ಗುರುಶಂಕ್ರಪ್ಪಗೆ ರಾಷ್ಟ್ರಪ್ರಶಸ್ತಿ…!!!

ರಾಮಸಾಗರಹಟ್ಟಿ ಗುರುಶಂಕ್ರಪ್ಪಗೆ ರಾಷ್ಟ್ರಪ್ರಶಸ್ತಿ..

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ರಾಮಸಾಗರಹಟ್ಟಿ ಗ್ರಾಮದ, ಕಲಾವಿದ ಹಾಗೂ ಆಧ್ಯಾತ್ಮ ಚಿಂತಕ ಪುರಾಣ ಪಠಣಕಾರರಾದ ಗುರುಶಂಕರಪ್ಪ. ರವರಿಗೆ ಗುಲ್ಬರ್ಗದಲ್ಲಿ ಜರುಗಿದ ಕಾರ್ಯಕ್ರಮವೊಂದರಲ್ಲಿ, ರಾಷ್ಟ್ರ ಪ್ರಶಸ್ತಿ ಆರ್.ಬಿ.ಗುರು ಶಂಕರಪ್ಪ ರವರಿಗೆ “ರಾಷ್ಟ್ರ ಪ್ರಶಸ್ತಿ” ನೀಡಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ರಾಜ್ಯದ ಗಣ್ಯಾತಿ ಗಣ್ಯರು ಭಾಗವಹಿಸಿದ್ದರು,ರಾಜ್ಯದ ವಿವಿದ ಭಾಗದ ಅನೇಕ ಕ್ಷೇತ್ರಗಳಲ್ಲಿ ಸೇವೆಸಲ್ಲಿಸುತ್ತಿರುವ ಪ್ರಮುಖರನ್ನು ಸನ್ಮಾನಿಸಲಾಯಿತು….

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;