ಬಡವರ ಬಂದು ದಿನದಲಿತರ ಆಶಾಕಿರಣ,ಕಷ್ಟ ಅಂತ ಹೇಳಿ ಕೊಂಡು ಬರುವ ಜನರಿಗೆ “”ಕಲಿಯುಗದ ಕರ್ಣ “”ಅಬ್ಬಾಸ್ ಅಣ್ಣಾ .
ಬೆಳಗಾವಿ :-ರಾಯಬಾಗ ತಾಲ್ಲೂಕಿನ ಚಿಂಚಲಿ ಪಟ್ಟಣದಲ್ಲಿ ಅಪರೂಪದ ವ್ಯಕ್ತಿತ್ವ, ಸಹಾಯ ಮಾಡುತ್ತಿರುವ ಬಡವರ ಪಾಲಿನ ಆಶಾಕಿರಣ ಜಾತಿ,ಕುಲ ಲೆಕ್ಕಿಸದೆ ದಿನ ದಲಿತರ ಪಾಲಿನ ನಾಯಕ, ಜನನಾಯಕ ಜನರ ಕಣ್ಣೀರು ವರೆಸುವ ನಾಯಕ ಡಾ //ಅಬ್ಬಾಸ್ ಅಣ್ಣಾ ಮುಲ್ಲಾ ಕೆ ಪಿ ಸಿ ಸಂಯೋಜಕರು ರಾಜ್ಯ ಮೈನಾರಟಿಯಲ್ಲಿ ಗುರುತಿಸಿಕೊಂಡಿದ್ದಾರೆ.ಇವರು ಎಲ್ಲ ಸಮುದಾಯದ ಬಡವರು ಕಷ್ಟ ಅಂತ ಹೇಳಿ ಕೊಂಡು ಬರುವ ಜನರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ,ಯಾವ ಪಲಾಪೇಕ್ಷೆ ಇಲ್ಲದೆ ಜಾತಿ ಕುಲ ಸಮುದಾಯಗಳ ಜೊತೆ ಬೆರಿಯುತ್ತಿರುವ ಮದುವೆ ಸಮಾರಂಭಗಳಲ್ಲಿ ಪಾಲಗೊಂಡು ಅನೇಕರಿಗೆ ಮಾರ್ಗದರ್ಶಕರಾಗಿ ಚಿಂಚಲಿ ಪಟ್ಟಣದಲ್ಲಿ ಗುರ್ತಿಷಿಕೊಂಡಿದ್ದಾರೆ.

ದಿನಾಂಕ 22 ರಂದು ನಮ್ಮ ಪತ್ರಿಕಾ ಜಿಲ್ಲಾ ವರದಿಗಾರಾರು ಹಾಗೂ ರಾಯಬಾಗ್ ತಾಲೂಕು ವರದಿಗಾರ ಜೊತೆ ನೇರ ಸಂದರ್ಶನ ಮಾಡಲಾಯಿತು. ನಮ್ಮ ಪತ್ರಿಕೆಯನ್ನು ನೀಡಲಾಯಿತು, ಮತ್ತು ಕೆ ಡಿ ಎಸ್ ಎಸ್ ಸಂಘಟನೆಯ ಸಾಮೂವಿಕ ವಿವಾಹದ ಬಗ್ಗೆ ಹ್ಯಾಂಡ್ ಬಿಲ್ ನೀಡಿಲಾಯಿತು ಅವರು ಈ ಮದುವೆ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಸಹಾಯ ಮಾಡುವುದಾಗಿ ಹೇಳಿದರು ಹಾಗೂ ಭಾರತ ರತ್ನ ಡಾ //ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬರೆದ “”ಭಾರತ ಸಂವಿಧಾನ “”ಪ್ರತಿಯನ್ನು ಈ ಸಂದರ್ಭದಲ್ಲಿ ವಿನಾಯಕ ಮೈಶಾಳೆಯವರು ಜನನಾಯಕ ಡಾ //ಅಬ್ಬಾಸ್ ಅಣ್ಣಾ ಮುಲ್ಲಾ ರವರಿಗೆ ಸಂವಿದಾನದ ಪುಸ್ತಕವನ್ನು ನೀಡಿ ಗೌರವಿಸಲಾಯಿತ್ತು.ಈ ಸಮಯದಲ್ಲಿ ಅರಭಾಜ್ ಮುಲ್ಲಾ ಯುವ ನಾಯಕ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ( ಚಂದ್ರಕಾಂತ್ ಎಸ್ ಕಾದ್ರೊಳ್ಳಿ ಬಣ )ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಅಧ್ಯಕ್ಷರಾದ ಮಹಾಲಿಂಗ ಗಗ್ಗರಿ, ರಾಯಬಾಗ ತಾಲ್ಲೂಕಿನ ಅಧ್ಯಕ್ಷರಾದ ವಿನಾಯಕ ಮೈಶಾಳೆ, ಜಗರಾಜ್ ಮೈಶಾಳೆ, ಶರಣ್ ಕಾಂಬಳೆ, ಸಲೀಮ್ ಮುಲ್ಲಾ,ಉಪಸ್ಥಿತರಿದ್ದರು….
ವರದಿ. ಮಹಾಲಿಂಗ ಗಗ್ಗರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
