;

ಹೊಸಪೇಟೆ:ಶಿಳ್ಳೆಕ್ಯಾತರ ಮಹಿಳಾ ಕ್ಷೇಮಾಭಿರುದ್ಧಿ ಸಂಘ ತಾಲೂಕು ಘಟಕ ಅಸ್ಥಿತ್ವಕ್ಕೆ…!!!

ಹೊಸಪೇಟೆ:ಶಿಳ್ಳೆಕ್ಯಾತರ ಮಹಿಳಾ ಕ್ಷೇಮಾಭಿರುದ್ಧಿ ಸಂಘ ತಾಲೂಕು ಘಟಕ ಅಸ್ಥಿತ್ವಕ್ಕೆ

ಹೊಸಪೇಟೆ ನಗರದಲ್ಲಿ ವಿಜಯನಗರ ಜಿಲ್ಲೆಯ ಶಿಳ್ಳೆಕ್ಯಾತರ ಮಹಿಳಾ ಕ್ಷೇಮಾಭಿರುದ್ಧಿ ಸಂಘದಿಂದ,ಹೊಸಪೇಟೆ ತಾಲೂಕಿನಲ್ಲಿ ಮಹಿಳಾ ತಾಲೂಕು ಸಂಘಟನೆಯನ್ನು ನೆರವೇರಿಸಲಾಯಿತು. ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು.ಶ್ರೀಮತಿ ಗೌರಮ್ಮ ಗೌರವಾಧ್ಯಕ್ಷರು,ಶ್ರೀಮತಿ ವಿಜಯಲಕ್ಷ್ಮಿ ಅಧ್ಯಕ್ಷರು
,ಶ್ರೀಮತಿ ರತ್ನಮ್ಮ ಉಪಾಧ್ಯಕ್ಷರು
,ಶ್ರೀಮತಿ ಲಕ್ಷ್ಮಮ್ಮ ಪ್ರಧಾನ ಕಾರ್ಯದರ್ಶಿಗಳು
,ಶ್ರೀಮತಿ ಚಾಂದಿನಿ ಖಜಾಂಚಿ
,ಶ್ರೀಮತಿ ಈರಮ್ಮ ಕೋಶಾಧ್ಯಕ್ಷರು,ಶ್ರೀಮತಿ ರೇಣುಕಮ್ಮ ಸಂಚಾಲಕರು,
,ಶ್ರೀಮತಿ ಹನುಮಕ್ಕ ಸಂಘಟನಾ ಕಾರ್ಯದರ್ಶಿ
ಶ್ರೀಮತಿ ಲಲಿತಮ್ಮ ಉಪಕಾರ್ಯದರ್ಶಿ,
ಹಾಗೆ ಇನ್ನುಳಿದ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.ಅಕ್ಕಮ್ಮ
,ಶೈಲಮ್ಮ ,ಸುಭದ್ರಮ್ಮ, ಸುಮಿತ್ರಮ್ಮ,ರೇಕಮ್ಮ ,ಕುಮಾರ್ ಕುಮಾರಿ ,ನೀಲಮ್ಮ, ಎಲ್ಲಮ್ಮ , ಕಾಳಮ್ಮರನ್ನು ಆಯ್ಕೆಮಾಡಲಾಯಿತು….

ವರದಿ. ಮಂಜುನಾಥ್, ದೊಡ್ಡಮನಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;