;

ಕಾನಾಹೊಸಹಳ್ಳಿ ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿ ಅಂಗವಾಗಿ ಕಿತ್ತೂರು ರಾಣಿ ಚೆನ್ನಮ್ಮ ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು…!!!

ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲ್ಲೂಕಿನ ಕಾನಾಹೊಸಹಳ್ಳಿ ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿ ಅಂಗವಾಗಿ ಕಿತ್ತೂರು ರಾಣಿ ಚೆನ್ನಮ್ಮ ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ .
ಯುವ ಮುಖಂಡ ಕುಲುಮೆಹಟ್ಟಿ ವೆಂಕಟೇಶ್ ಮಾತನಾಡಿ ಭಾರತದ ವೀರಪುತ್ರಿ, ಕನ್ನಡನಾಡಿನ ಹೆಮ್ಮೆಯ ಪ್ರತೀಕ, ನಿಷ್ಠೆ, ಧೈರ್ಯ, ಸಾಹಸಗಳ ಮೂಲಕ ಬ್ರಿಟಿಷ್ ಸೈನ್ಯದ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಮಹಿಳೆ ತಿಳಿಸಿದರು.ನಂತರ ಕೂಡ್ಲಿಗಿ ತಾಲೂಕಿನ ಭಾ.ಜ.ಪ ದ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವೀರೇಶ್ ಕಿಟ್ಟಪ್ಪನವರ್ ಮಾತನಾಡಿ ಬ್ರಿಟಿಷ್ ರ ವಿರುದ್ಧ ಹೋರಾಡಿದ ನಾಡಿನ ಧೀಮಂತ, ಶ್ರೇಷ್ಠ ಮಹಿಳೆ ರಾಣಿ ಕಿತ್ತೂರು ಚೆನ್ನಮ್ಮ ಇವರ ತ್ಯಾಗ, ಬಲಿದಾನವನ್ನು ಪ್ರತಿಯೊಬ್ಬರು ಸ್ಮರಿಸುವಂತದ್ದು ಹಾಗೆ ಈ ವೀರ ಮಾತೆಯ ಸಾಧನೆ ಇಡೀ ಮಹಿಳ ಸಂಕುಲಕ್ಕೆ ಮಾದರಿ ಎಂದು
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಕೆ. ಜಿ. ಸಿದ್ದನಗೌಡ,ಎಂ. ಶಿವಕುಮಾರ್, ಯರ್ರಿಸ್ವಾಮಿರೆಡ್ಡಿ
ಕೆ ಕರಿವೀರಪ್ಪ, ಹೋಟೆಲ್ ಅಂಜಿನಿ, ಬೈರಪುರ ಸಿದ್ದಪ್ಪ, ತಳವಾರ್ ಬೋರಪ್ಪ,ರಾಜು, ಭಟ್ರು ವೆಂಕಟೇಶ್, ಭಟ್ರು ರಾಜು, ದಿಲೀಪ್, ಅಜ್ಜಪ್ಪ, ಶರಣಪ್ಪ, ಶ್ರೀನಿವಾಸ ರೆಡ್ಡಿ, ಕೆ.ಜಿ. ನಾಗರಾಜ್ ಗೌಡ, ಅಯ್ಯನಹಳ್ಳಿ ಕೊಟ್ರೇಶಯ್ಯ, ನಿಂಗರಾಜ್, ಪುಟ್ಟ, ಪ್ರಸಾದ್, ಅಮಲಾಪುರ ಅಂಜಿನಪ್ಪ, ಕಿಚ್ಚ ರಘು, ಎಸ್. ಕೆ.ರುದ್ರಣ್ಣ, ಕಲ್ಲೇಶ್, ಎಸ್. ಮಂಜುನಾಥ್,ರಂಗಪ್ಪ, ತಿಪ್ಪೇಶ್, ವಿಭೂತಿ ಸಿದ್ದಣ್ಣ. ಈರಣ್ಣ, ಹಡಪದ ನಿಂಗಣ್ಣ, ಜಿ. ಕಲ್ಲೇಶ್ ನಾಗರಾಜ ಉಪಸ್ಥಿತರಿದ್ದರು…

ವರದಿ. ವೀರೇಶ್, ಕೆ, ಎಸ್, ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend