ಗುರುಕುಲ ಕಲಾ ಕೌಸ್ತುಭ ಪ್ರಶಸ್ತಿ ಪ್ರದಾನ
ಗರುಕುಲ ಕಲಾ ಪ್ರತಿಷ್ಟಾನದ ವಾರ್ಷಿಕ ಸಂಭ್ರಮ ಅಚರಣೆಯ ಕಲಾ ಸಾಹಿತ್ಯ ಸಮ್ಮೇಳನ ಅಕ್ಟೋಬರ್ 17 ರಂದು ತುಮಕೂರುನಲ್ಲಿ ಜರುಗಿತು
ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲ್ಲೂಕಿನ ಹೊಸಹಳ್ಳಿ ಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಕುಂಬಾರ್ ಮುರುಗೇಶಪ್ಪ ರವರಿಗೆ ,ಕಲೆ,ಸೃಜನ ಶೀಲ ಸಾಹಿತ್ಯ ಕ್ಷೇತ್ರದಲ್ಲಿನ ಸಾಧೆನೆಗಾಗಿ ಗುರುಕುಲ ಕಲಾ ಪ್ರತಿಷ್ಟಾನವತಿಯಿಂದ ಗುರುಕುಲ ಕಲಾ ಕೌಸ್ತುಭ ಪ್ರಶಸ್ತಿ ನೀಡಿ ಗೌರವಿಸಲಾಗಿತು.
ಈಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ನಿರ್ದೇಶಕರು,ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಟಿ ಎಸ್ ನಾಗಭರಣ .ಹಾಗೂ ಹಿರಿಯ ಕವಿ ಡಾ; ದೊಡ್ಡರಂಗೇಗೌಡರು, ಗುರುಕುಲ ಕಲಾಪ್ರತಿಷ್ಟಾನ ಗೌರವ ರಾಜ್ಯಾಧ್ಯಕ್ಷರಾದ ಡಾ; ಕವಿತ ಕೃಷ್ಣ , ಗುರುಕುಲ ಕಲಾಪ್ರತಿಷ್ಟಾನ ಸಂಸ್ದಾಪಕ ಅಧ್ಯಕ್ಷರಾದ ಹುಲಿಯೂರು ದುರ್ಗದ ಲಕ್ಷ್ಮೀ ನಾರಯಣ್ ,ರಾಜ್ಯ ಕಾರ್ಯಾಧ್ಯಕ್ಷರಾದ ಶಿವರಾಜಗೌಡ ,ಮತ್ತಿತರು ಉಪಸ್ಥಿತರಿದ್ದರು.

ಈಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ನಿರ್ದೇಶಕರು,ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಟಿ ಎಸ್ ನಾಗಭರಣ .ಹಾಗೂ ಹಿರಿಯ ಕವಿ ಡಾ; ದೊಡ್ಡರಂಗೇಗೌಡರು, ಗುರುಕುಲ ಕಲಾಪ್ರತಿಷ್ಟಾನ ಗೌರವ ರಾಜ್ಯಾಧ್ಯಕ್ಷರಾದ ಡಾ; ಕವಿತ ಕೃಷ್ಣ , ಗುರುಕುಲ ಕಲಾಪ್ರತಿಷ್ಟಾನ ಸಂಸ್ದಾಪಕ ಅಧ್ಯಕ್ಷರಾದ ಹುಲಿಯೂರು ದುರ್ಗದ ಲಕ್ಷ್ಮೀ ನಾರಯಣ್ ,ರಾಜ್ಯ ಕಾರ್ಯಾಧ್ಯಕ್ಷರಾದ ಶಿವರಾಜಗೌಡ ,ಮತ್ತಿತರು ಉಪಸ್ಥಿತರಿದ್ದರು…

ವರದಿ.ವೀರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030