;

ಹುಣಸೂರು ಕ್ಷೇತ್ರದ ಶಾಸಕ ಎಚ್. ಪಿ.ಮಂಜುನಾಥ್ ಮತ್ತು ಎಚ್ ಡಿ ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು,ಭೇಟಿ…!!!

ಹುಣಸೂರು ಕ್ಷೇತ್ರದ ಶಾಸಕ ಎಚ್. ಪಿ.ಮಂಜುನಾಥ್ ಮತ್ತು ಎಚ್ ಡಿ ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು,

 

ಸುಕ್ಷೇತ್ರ ಕಾನಮಾಡಗುವಿನ ಶ್ರೀ ಶರಣಬಸವೇಶ್ವರ ದಾಸೋಹ ಮಠಕ್ಕೆ ಭೇಟಿ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಾಮಡಗುವಿನ ಶ್ರೀ ಶರಣಬಸವೇಶ್ವರ ದಾಸೋಹ ಮಠಕ್ಕೆ ಗುರುವಾರ ಸಂಜೆ ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್. ಪಿ ಮಂಜುನಾಥ್,ಮತ್ತು ಎಚ್ ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಇವರುಗಳು ಸಿಂದಗಿ ಮತ್ತುಹಾನಗಲ್ ವಿಧಾನಸಭೆ ಚುನಾವಣೆ ನಿಮಿತ್ಯ ಪ್ರಚಾರಕ್ಕಾಗಿ ಹೋಗುವ ಮಾರ್ಗದಲ್ಲಿ ಹುಲಿಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ ಐವತ್ತರಲ್ಲಿಕಾನಹೊಸಹಳ್ಳಿ ಯ ಕಾಂಗ್ರೆಸ್ ಮುಖಂಡರು ಭೇಟಿಯಾಗಿಇವರನ್ನು ಸಮೀಪದ ಸುಕ್ಷೇತ್ರ ಕಾನಡಗುವಿನ ಶ್ರೀ ಶರಣಬಸವೇಶ್ವರ ದಾಸೋಹಮಠದಧರ್ಮಾಧಿಕಾರಿಗಳಾದ ,ದಾ.ಮ.ಐಮುಡಿ ಶರಣಾರ್ಯರನ್ನು ಪರಿಚಯ ಮಾಡಿಕೊಟ್ಟರು.ಶರಣಾರ್ಯರು ದಾಸೋಹ ಮಠದಲ್ಲಿ. ಶಾಸಕರುಗಳಾದ ಹುಣಸೂರು ಕ್ಷೇತ್ರದಎಚ್ ಪಿ ಮಂಜುನಾಥ್, ಮತ್ತು ಎಚ್ ಡಿ ಕೋಟೆ ಕ್ಷೇತ್ರದ ಅನಿಲ್ ಚಿಕ್ಕಮಾದು ರವರಿಗೆ ಸನ್ಮಾನಮಾಡಿಆಶೀರ್ವದಿಸಿದರು.ಈ ಸಂದರ್ಭದಲ್ಲಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಸತೀಶ್. ಹೊಸಹಳ್ಳಿ ಭಾಗದ ಕಾಂಗ್ರೆಸ್ ಹಿರಿಯ ಮುಖಂಡ ಫೋಟೋ ಸಿದ್ದಲಿಂಗಪ್ಪ, ಸೂರ್ಯಪ್ರಕಾಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೋರಣ್ಣ, ಮಂಜುನಾಥ ಹರ್ಷಮೆಡಿಕಲ್. ಏಸ್.ಸಿ, ಬ್ಲಾಕ್ ಅಧ್ಯಕ್ಷ ಮಂಜುನಾಥ, ಎಸ್ ಎಂ ಮೈನಾರಿಟಿ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಜಿಯಾವುಲ್ಲಾಅನಿಲ್ ಮಂಜು. ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ಪತ್ರಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ವೀರೇಶ್, ಕೆ, ಎಸ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;