ಶ್ರೀ ಸೋಗಿ ಬೆಟ್ಟದ ಮಲ್ಲೇಶ್ವರ ರಥ ಇಂದು!!
ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಸೋಗಿ ಶ್ರೀ ಬೆಟ್ಟದ ಮಲ್ಲೇಶ್ವರ ದೇವಾಲಯ ರಥೋತ್ಸವ ಇಂದು ಜರುಗಿದೆ. ಈ ಬಾರಿ ಪೂಜೆ ಕಾರ್ಯ ಧಾರ್ಮಿಕ ಆಚರಣೆಯ ಎಲ್ಲವೂ ನಡೆಯಿತು ಅದರೆ ರಥ ಮಾತ್ರ ಎಳೆಯಲಿಲ್ಲ.
ಸುತ್ತ ಮುತ್ತಲಿನ ಗ್ರಾಮದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು . ನೆರೆದಿದ್ದರು.ಜೊತೆಗೆ ಪೋಲಿಸ್ ಸಿಬ್ಬಂದಿ ಮತ್ತು ತುರ್ತು ಅರೋಗ್ಯ ಕ್ಕೆ ಅಂಬುಲೇನ್ಸ ಸಹ ಇದ್ದು ರಥೋತ್ಸವ ಸಾಂಗವಾಗಿ ನೆರವೇರಿದೆ ಎಂದು ಭಕ್ತಾದಿಗಳು ಅಭಿಪ್ರಾಯ ಪಟ್ಟರು.

ವರದಿ:- ಅಜಯ.ಚ
ಹೂವಿನ ಹಡಗಲಿ
(ಹುಗಲೂರು)
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
