ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದಲ್ಲಿ ಇಂದು ತಾಲೂಕು ಗಾನಯೋಗಿ ಸಂಗೀತ ಪರಿಷತ್ ಘಟಕದ ಪದಾಧಿಕಾರಿಗಳ ಪೂರ್ವಭಾವಿ ಸಭೆಯನ್ನು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪೂಜ್ಯಶ್ರೀ ಮ.ನಿ. ಪ್ರ. ಬಸವಲಿಂಗ ಮಹಾಸ್ವಾಮಿಗಳು ಸಿದ್ದಯ್ಯನಕೋಟೆ ಜಿ. ಪಿ. ಸುರೇಶ್ ಕೆ ಓ. ಶಿವಣ್ಣ ಸಂಗೀತ ಶಿಕ್ಷಕರು ಸಣ್ಣಮಾರಣ್ಣ ಪಿ.ಕಾಂತರಾಜು ನೀಲಕಂಠಪ್ಪ BSNL, ಅಧ್ಯಕ್ಷರಾದ ಬಿ.ಜಿ.ಕೆರೆ ಉಪ್ಪಿ, ಉಪಾಧ್ಯಕ್ಷರಾದ ಎಂ. ನಾಗರಾಜ, ಪ್ರಧಾನ ಕಾರ್ಯದರ್ಶಿ ಪಿ ಶಿವಣ್ಣ, ಸಹ ಕಾರ್ಯದರ್ಶಿ ವಿಜಯ್, ಕೋಶಾಧ್ಯಕ್ಷರಾದ ಎಸ್ ನಾಗಭೂಷಣ, ಸಂಘಟನಾ ಕಾರ್ಯದರ್ಶಿ ಕೆ ಎಚ್ ರಾಮಂಜನಿ, ಕೆಳಗಿನ ಕಣಿವೆ ನಾಗರಾಜ ರಂಗಭೂಮಿ ಕಲಾವಿದರ ಪ್ರತಿನಿಧಿ ಕಾರ್ಯಕಾರಿಣಿ, ಸದಸ್ಯರಾದ ಡಿ ಎಂ,ಬೋಸಯ್ಯ, ಯರಿಸ್ವಾಮಿ ಕೋನಸಾಗರ, ಯರಿಸ್ವಾಮಿ ಹಿರೇಕೆರಹಳ್ಳಿ, ಷಣ್ಮುಖ ಕೃಷ್ಣಪ್ಪ, ಯೂನುಸ್ ಖಾನ್ ಮಲ್ಲಿಕಾರ್ಜುನ, ಮರಿಕಲ್ಲು ಬಸಣ್ಣ, ಲಕ್ಷ್ಮಣ ಇನ್ನು ಮುಂತಾದವರು ಹಾಜರಿದ್ದರು…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
