ಡಿಸಿಸಿ ಬ್ಯಾಂಕಿನಲ್ಲಿ ನಡೆದ ಅವ್ಯವಹಾರ ವಿರುದ್ಧ ಕಾಂಗ್ರೆಸ್ ಮತ್ತು ರೈತರ ಪ್ರತಿಭಟನೆ.
ಜೇವರ್ಗಿ: ತಾಲೂಕಿನ ವ್ಯವಸಾಯ ಸಹಕಾರ ಪತ್ತಿನ ಸಂಘ ದಲ್ಲಿ ನಡೆದಂತಹ ಅವ್ಯವಹಾರ ತಡೆಯುವಲ್ಲಿ ಜೇವರ್ಗಿ ತಾಲೂಕಿನ ಎಲ್ಲ ರೈತರು ಭಾಗದಲ್ಲಿ ಜೇವರ್ಗಿ ಬ್ಯಾಂಕಿನ ಮುಂಭಾಗದಲ್ಲಿ ಮಿಂಚಿನ ಮುಷ್ಕರ ಮಾಡಿದರು.
ತಾಲೂಕಿನ ನೆಲೋಗಿ, ಸಾಥೇಖೇಡ, ಕರಕಳ್ಳಿ, ನರಿಬೋಳ್ ಗ್ರಾಮದ ವ್ಯವಸಾಯ ಸಹಕಾರ ಸಂಘದ ಕಾರ್ಯದರ್ಶಿಗಳು ರೈತರು ಹಾಗೂ ಸಂಘದ ಸದಸ್ಯರನ್ನು ತಿಳಿಸದೆ ರಾಜಕೀಯ ನಾಯಕರನ್ನು ಕರೆದು ಬಿಜೆಪಿ ಪಕ್ಷದ ಪ್ರತ್ಯೇಕವಾಗಿ ಸಭೆಯನ್ನು ಆಯೋಜಿಸಿ ರೈತರಿಗೆ ಬಿಜೆಪಿ ಪಕ್ಷಕ್ಕೆ ಎಂದು ಬಿಂಬಿಸಿ ಚೆಕ್ ವಿತರಣೆ ಮಾಡಿದ್ದಾರೆ. ಎಲ್ಲಾ ವ್ಯವಸಾಯ ಸಹಕಾರ ಸಂಘದ ಕಾರ್ಯದರ್ಶಿ ಗಳನ್ನು ಅಮಾನತು ಮಾಡಿ ಬೇರೆಯವರನ್ನು ನಿಯೋಜನೆ ಮಾಡಬೇಕೆಂದು ರೈತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿಮಹಿಮೂದ್ ನೂರಿ ಮಹಿಬೂಬ್ ಚನ್ನೂರ, ಪರಶುರಾಮ ಜಮಖಂಡಿ, ಸಿದ್ದಣ್ಣ ಕವಾಲ್ದಾರ್, ಮರೆಪ್ಪ ಸರಡಗಿ, ರಿಯಾಜ್ ಪಟೇಲ್ ಮಹಾಂತೇಶ ಹಾದಿಮನಿ,
ಶರಣು ಕಾಟಕರ ನೇಲೋಗಿ,
ರಾಜು ಬೀಳವಾರ, ಶಿವಕುಮಾರ್ ಕಲ್ಲ,
ಚಂದ್ರು ನೀರಡಗಿ,
ಮುನೀರ್ ಪಾಷಾ ಕಳ್ಳಿ,
ಹಣಮಂತ್ರಾಯ ವರವಿ, ರೈತರು ಉಪಸ್ಥಿತರಿದ್ದರು…

ವರದಿ. ಬಸವರಾಜ್ ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
