;

ಕೊಪ್ಪಳ ತಾಲೂಕಿನ 8ನೇ ವಾರ್ಡ್ ಹಳೇ ನಿಂಗಾಪುರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಕೋವಿಡ್ ಲಸಿಕೆಯನ್ನು ಹಾಕಲಾಯಿತು…!!”

ಇಂದು ಕೊಪ್ಪಳ ಜಿಲ್ಲಾ ಹಾಗೂ ಕೊಪ್ಪಳ ತಾಲೂಕಿನ 8ನೇ ವಾರ್ಡ್ ಹಳೇ ನಿಂಗಾಪುರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ,ಪ್ರಥಮ ಹಾಗೂ ದ್ವಿತೀಯ ಕೋವಿಡ್ ಲಸಿಕೆಯನ್ನು ಹಾಕಲಾಯಿತು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುಲಿಗಿ ಶ್ರೀ ಪರಮೇಶ್ವರಯ್ಯ ಮತ್ತು ಹಳೇ ನಿಂಗಾಪುರ ಗ್ರಾಮ ಪಂಚಾಯಿತಿ ಸದ್ಯಸುರುಗಳಾದ, ಶ್ರೀ ವಿರೂಪಾಕ್ಷಪ್ಪ ಉಪ್ಪರ್, ಶ್ರೀಮತಿ ಅಕ್ಷತಾ ಸಂತೋಷ್ ಪೊಲೀಸ್ ಪಾಟೀಲ್ ರವರು ಜನರಲ್ಲಿ ಕೋವಿಡ್ ಲಸಿಕೆಯ ಉಪಯೋಗ ಹಾಗೂ ಅದರಿಂದ ಮುಂದಾಗುವ ಆನಾಹುತಗಳಿಂದ ನಾವು ಹೇಗೆ ಮಂಜಾಗೃತಿಯನ್ನು ವಹಿಸಬೇಕೆಂದು ಜನರಲ್ಲಿ ಅರಿವು ಮೂಡಿಸುವ ದರ ಮೂಲಕ ಮನೆ ಮನೆಗಳಿಗೆ ಬೇಟಿ ನೀಡಿ ಕೋವಿಡ್ ಲಸಿಕೆಯ ಹಾಕಿಸಿಕೊಂಡವರು  ಹಾಗೂ ಹಾಕಿಸಿಕೊಳ್ಳಲಾರದವರ ತನಿಖೆ ಮಾಡಲಾಹಿತು. ಹೀಗೆ ಅನೇಕರಿಗೆ ತಮ್ಮ ಮೊಬೈಲ್ಗಳ ಮೂಲಕ ಕಾಲ್ ಮಾಡಿ ಅವರನ್ನು ಬರಮಾಡಿಕೊಂಡು ಕೋವಿಡ್ ಲಸಿಕೆ ಹಾಕಿಸುವಲ್ಲಿ ಯಶಸ್ವಿ ಯಾದರು. CHO ಮಂಜುಶ ಹಾಗೂ ನಾಗರಾಜ್ K ( community Health officer)  ಮತ್ತು ಆಶಾ ಕಾರ್ಯ ಕರ್ತರಾದ ಶಮಿಮ್ K, ಸುಹಾಸಿನಿ ರವರು ಕೂಡ ಇಲ್ಲಿ ಭಾಗಿಯಾಗಿದ್ದರು…

 

ವರದಿ. ಉಮೇಶ್ಕಂಪ್ಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend