;

ಪರೇಡ್ ಗ್ರೌಂಡ್ ನಲ್ಲಿ ಸಿ.ಎಂ. ಭಾಷಣದ ಹೈಲೈಟ್ಸ್…!!!

ಪರೇಡ್ ಗ್ರೌಂಡ, ಸಿ.ಎಂ. ಭಾಷಣದ ಹೈಲೈಟ್ಸ್

ಕೆ.ಕೆ.ಆರ್.ಡಿ.ಬಿ.ಯಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ, ಖಾಯಂ ಕಾರ್ಯದರ್ಶಿ ನೇಮಕ ಮಾಡಿ ಮಂಡಳಿ ಬಲವರ್ಧನೆಗೊಳಿಸಲಾಗುವುದು

ಕಲ್ಯಾಣ ಕರ್ನಾಟಕ ಪ್ರದೇಶವು ನಿಜ ಅರ್ಥದಲ್ಲಿ ಕಲ್ಯಾಣವಾಗಲು ಮಂಡಳಿಗೆ ಪ್ರಸಕ್ತ ಸಾಲಿನಲ್ಲಿ ನೀಡಿರುವ 1500 ಕೋಟಿ ರೂ. ಅನುದಾನ ನಿಗಧಿತ ಅವಧಿಯಲ್ಲಿ ಖರ್ಚು ಮಾಡಿದಲ್ಲಿ ಹೆಚ್ಚುಚರಿ 1500 ಕೋಟಿ ರೂ. ಅನುದಾನ ನೀಡಲಾಗುವುದು

ಪ್ರದೇಶದ ದೀನ ದಲಿತ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗ ಹೀಗೆ ಸರ್ವರಿಗೆ ಸಾಮಾಜಿಕ‌ ನ್ಯಾಯ ನೀಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನವ ಭಾರತ ನಿರ್ಮಾಣದಂತೆ‌ನವ ಕಲ್ಯಾಣ‌ ಕರ್ನಾಟಕ ನಿರ್ಮಾಣಕ್ಕೆ ಪಣ

371 ಜೆ ಅನುಷ್ಠಾನ ನಿಟ್ಟಿನಲ್ಲಿ ಉದ್ಯೋಗದಲದಲಿ ಮೀಸಲಾತಿ ಜಾರಿಗೆ ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ ಹೈ.ಕ.ಕೋಶ ಕಲಬುರಗಿಗೆ ವರ್ಗಾಗವಣೆ

ಶಿಕ್ಷಕರ ನೇಮಕಾತಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ಬು ಸ್ಥಳೀಯ ಅಭ್ಯರ್ಥಿಗಳಿಂದ ತುಂಬಲು ಬದ್ಧ

ಡಾ.ಡಿ.ಎಂ.ನಂಜುಂಡಪ್ಪ ವರದಿ ಮುಂದಿನ 5 ವರ್ಷದ ಅವಧಿಗೆ ಪರಿಷ್ಕರಣೆಗೆ ಕ್ರಮ

ಕಲ್ಯಾಣ ಭಾಗದಲ್ಲಿ ಉದ್ಯೋಗ ಸೃಜನೆಗೆ ಮತ್ತು ಬಂಡವಾಳ ಹೂಡಿಕೆಗೆ ಮುಂದಿನ ಎರಡು ತಿಂಗಳಲ್ಲಿ ಕಲ್ಯಾಣ ಕರ್ನಾಟಕ ಕೇಂದ್ರಿಕರಿಸಿ ಕಲಬುರಗಿಯಲ್ಲಿಯೆ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗುವುದು..

ವರದಿ.ಬಸವರಾಜ್ ಹಿರೇಮಠ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;