ವಿವಿಧ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದರು
ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಕಾನಾ ಹೊಸಹಳ್ಳಿ ಹೋಬಳಿಯ ಹಾಗೂ ತಾಲ್ಲೂಕಿನಲ್ಲಿ ನಾನಾ ಕಾಮಗಾರಿಗಳಿಗೆ ಶಾಸಕರಾದ ಎನ್ ವೈ ಗೋಪಾಲಕೃಷ್ಣ ರವರ ಚಾಲನೆ ನೀಡಿದರು
ಅವರು ಕಾನಾಹೊಸಹಳ್ಳಿ ಯಿಂದ ಸಕಲಾಪುರದ ಹಟ್ಟಿ ಗ್ರಾಮಕ್ಕ ೆಹೋಗುವ ರಸ್ತೆ ಡಾಂಬರೀಕರಣಕ್ಕೆ ಭೂಮಿ ಪೂಜೆ ಮಾಡಿ ನಂತರ ಮಾತನಾಡಿ ಕ್ಷೇತ್ರ ಅಭೀವೃದ್ದಿಯೇ ನನ್ನ ಧೇಯ್ಯ ಪ್ರತಿ ಗ್ರಾಮಗಳೂ ಅಭಿವೃದ್ದಿ ಕೆಲಸಗಳನ್ನು ಮಾಡಲಾಗುತ್ತಿದೆ ,ತಾಲ್ಲೂಕಿನ ಅರ್ಜುನ ಚಿನ್ನೇನಹಳ್ಳಿ ಸಂಕಲಾಪುರ ರಸ್ತೆ ಅಭಿವೃದ್ದಿ 90 ಲಕ್ಷ ರೂ.. ರಾಷ್ಟ್ರೀಯ ಹೆದ್ದಾರಿ 50 ರಿಂದ ಚಿಕ್ಕಜೋಗಿಹಳ್ಳಿ ತಾಂಡಾದ ರಸ್ತೆಗೆ 150 ಲಕ್ಷ ರೂ.., ಕಾನಾಹೊಸಹಳ್ಳಿ ಯಿಂದ ಸಕಲಾಪುರದ ಹಟ್ಟಿ ರಸ್ತೆಗೆ 90 ಲಕ್ಷ ರೂ ,ಬಯಲು ತುಂಬರ ಗುದ್ದಿ ಯಿಂದ ಚಿಕ್ಕಕುಂಬಳಗುಂಟೆ ರಸ್ತೆಗೆ 115 ಲಕ್ಷ್ ರೂ,ಗಳ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಗಿದೆ ಎಂದರು .
ಈಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ನೀಲಮ್ಮ ಬೊಮ್ಮಯ್ಯ , ಬಿ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷರಾದ ಗುಂಡುಮುಣುಗು ತಿಪ್ಪೇಸ್ವಾಮಿ ,ಹುಡೇಂ ಜಿಲ್ಲಾ ಪಂಚಾಯಿತಿ ಸದಸ್ಯ ಹೆಚ್ ರೇವಣ್ಣ , ಗ್ರಾಮ ಸದಸ್ಯರಾದ ಜೋಗಿಹಳ್ಳಿ ಸಿದ್ದಪ್ಪ ಲಕ್ಷ್ಮೀ ಚೌಡಪ್ಪ,ಅಡಿವೆಜ್ಜರ ನಾಗರಾಜ , ಬಿಜೆಪಿ ಮಂಡಲ ಅಧ್ಯಕ್ಷ ಕೆ ಚನ್ನಪ್ಪ ಸಣ್ಣ ಬಾಲಣ್ಣ , ಸೇರಿ ಅನೇಕ ಮುಖಂಡರು ಇತರರು ಇದ್ದರು…

ವರದಿ.ವಿರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
