ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮದ ಸಮಾಜಸೇವಕರಾದ ಹಾಗೂ ಕಾಂಗ್ರೆಸ್ ಮುಖಂಡರಾದ ಅರುಣ್ ಕುಮಾರ್ ರವರ ಮನೆಗೆ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ರಾಜ್ಯಾಧ್ಯಕ್ಷರಾದ ಜಿಎಸ್ ಮಂಜುನಾಥ್ ಸರ್ ರವರ ಆಗಮನ ಸಂಭ್ರಮ ಈ ಸಂದರ್ಭದಲ್ಲಿ ಶಿವಕುಮಾರ ಎಸ್ ಎಚ್. ಶಂಕರಪ್ಪ ಡಿ ಸುದೀಪ್ ಕುಮಾರ್ ಸಿ ಓ. ತ್ರೀನೇತ್ರ ಸಿ ಮೌನೇಶ ಸಿ ಪೂಜಾರಿ ಶಿವಕುಮಾರ್ ಪ್ರಕಾಶ್ ಕುಮಾರ್ ನವೀನ್ ಅಂಜಿನಪ್ಪ ವಿನಯ್ ಕುಮಾರ್ ಎನ್ ಟಿ ಕೇಟಿ ಮಂಜಣ್ಣ ಹಾಗೂ ಅರುಣ್ ಫ್ಯಾಮಿಲಿ ಅವರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು…

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
