ಹಳೇಕೋಟೆ ಗ್ರಾ ಪಂಚಾಯಿತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ.
ವರದಿ ವೀರೇಶ್ ಹಳೇಕೋಟೆ.
ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮ ಪಂಚಾಯಿತಿಯಲ್ಲಿ ಅಮೃತ ಮಹೋತ್ಸವ 75 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಾರೇಮ್ಮ ಅವರಿಂದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಪ್ಪನವರು ಮಾತನಾಡಿ ಸುಮಾರು 100 ರಿಂದ 150 ವರ್ಷಗಳ ಕಾಲ ಸುಧಿರ್ಘ ಹೋರಾಟದ ಮೂಲಕ ಅನೇಕ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟ ಮಹನಿಯರನ್ನು ಸ್ಮರಿಸಿದರು.ತಾಲೂಕು ಪಂಚಾಯತಿ ಸದಸ್ಯರಾದ.ವೈ ಶಂಕ್ರಪ್ಪ.ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗಣ್ಣ.ಕೆ ವೀರೇಶ್. ಗುರುಸ್ವಾಮಿ. ಇ ವೀರೇಶ್. ಡಿ ಮರಿಸ್ವಾಮಿ.ಅಂಬಣ್ಣ.ಮುಖಂಡರಾದ ವೆಂಕಟೇಶ್. ಹುಲಿಯಪ್ಪ ಮಾರೇಪ್ಪ.ಮತ್ತು ಅಂಗನವಾಡಿ ಕಾರ್ಯಕರ್ತರು ಪಂಚಾಯಿತಿ ಸಿಬ್ಬಂದಿಗಳು ಮುಂತಾದವರು ಉಪಸ್ಥಿತರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
