ಜಿ.ಬಿ.ಅರ್ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಧ್ವಜಾರೋಹಣ
ಹೂವಿನ ಹಡಗಲಿ ಪಟ್ಟಣದ ಗಂಗಾವತಿ ಭಾಗ್ಯಮ್ಮ ಗ್ರಾಮೀಣ ಪದವಿ ಮಹಾವಿದ್ಯಾಲಯವು 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವು ಜರುಗಿತು.
ದ್ವಜಾರೋಹಣ
ಅಕ್ಕಿ ಶಿವಕುಮಾರ್, ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷರು ನೆರವೇರಿಸಿದರು. ಕಾರ್ಯಕ್ರಮದ
ಅಧ್ಯಕ್ಷತೆ
ಎಸ್ ಎಸ್ ಪಾಟೀಲ್
ಪದವಿ ಕಾಲೇಜ್ ಪ್ರಾಚಾರ್ಯರು ವಹಿಸಿದ್ದರು.
ವೇದಿಕೆಯಲ್ಲಿ
ಶ್ರೀನಿವಾಸ್ ನಾಯಕ್.ಪದವಿಪೂರ್ವ ಕಾಲೇಜ್ ಪ್ರಾಚಾರ್ಯರು
ಹಸನ್ ಅಲಿ
IQAC ಸಂಯೋಜಕರು.
ಅಮರೇಗೌಡ ಎನ್ ಪಾಟೀಲ್
NCC ಅಧಿಕಾರಿ. ಉಪಸ್ಥಿತರಿದ್ದರು.
75ನೇ ಸ್ವಾತಂತ್ರೋತ್ಸವದ ಅಂಗವಾಗಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು
HK ಮಹೇಶ್. ನಿರ್ವಹಿಸಿದರು.
ಸ್ವಾಗತ ಕಾರ್ಯವನ್ನ
ಸೋಮಶೇಖರ್
ಪ್ರಾರ್ಥನೆ
ಪ್ರಕಾಶ್ ಗುರುವಿನ ನಡೆಸಿಕೊಟ್ಟರು.
ಅಮೃತ ಮಹೋತ್ಸವ ಕೋವಿಡ್ ನಡುವೆ ಸಂಭ್ರಮ ಮರೆಮಾಡಿತು ಅನ್ನಬಹುದು,ಕಾರಣ ಎಲ್ಲಾ ಸಂಭ್ರಮವೂ ಕಳೆಗಟ್ಟುವುದು ಮಕ್ಕಳಿಂದ. ಹಾಗಾಗಿ ಈ ಸಂಭ್ರಮ ಮರೆಯಾಗಿದೆ ಅನ್ನಬಹುದು.

ವರದಿ : ಅಜಯ.ಚ
ಹೂವಿನ ಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
