ಸ್ವಾಭಿಮಾನಿ ಎಸ್ ಸಿ /ಎಸ್ ಟಿ ಸಂಘಟನೆಗಳ ಒಕ್ಕೂಟ.
ಬೆಂಗಳೂರು. ದಿನಾಂಕ 14. 8. 2021ರಂದು ಶನಿವಾರ
ಬೆಳಿಗ್ಗೆ 11.30ಕ್ಕೆ ಅಂಬರ್ ಪ್ಯಾಲೇಸ್ ನಲ್ಲಿ ನಡೆದ, ಸ್ವಾಭಿಮಾನಿ ಎಸ್ಸಿಎಸ್ಟಿ ಸಂಘಟನೆಗಳ ಒಕ್ಕೂಟ, ಇವರ ಸಹಯೋಗದಲ್ಲಿ ಶೋಷಿತ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣೆ ಮತ್ತು ವಿಸ್ತರಣೆ ನಿಟ್ಟಿನಲ್ಲಿ ಎಸ್ಸಿ,/ಎಸ್ಟಿ ನಿಟ್ಟಿನಲ್ಲಿ ಎಸ್ಸಿ/ಎಸ್ಟಿ, ಸಮುದಾಯದ ಪೂಜ್ಯರ ಸಮುದಾಯದ *ಪೂಜ್ಯರಾದ, ಶ್ರೀ* *ಜ್ಞಾನಪ್ರಕಾಶ್ ಸ್ವಾಮೀಜಿ*,
*ಶ್ರೀ ವಾಲ್ಮೀಕಿ* *ಪ್ರಸನ್ನಾನಂದ ಸ್ವಾಮಿಜಿ*,
*ಶ್ರೀ ಇಮ್ಮಡಿ* *ಸಿದ್ದರಾಮೇಶ್ವರ* *ಸ್ವಾಮೀಜಿ*,
*ಶ್ರೀ ಬಸವ ನಾಗಿದೇವ* *ಸ್ವಾಮೀಜಿ*,
*ಶ್ರೀ ಸಂತ ಸೇವಾಲಾಲ್* *ಸ್ವಾಮೀಜಿ*
*ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ*.
*ಪೂಜ್ಯರ ಎಲ್ಲರ ದಿವ್ಯಸಾನಿಧ್ಯದಲ್ಲಿ ಈ ನಾಡಿನ ಶೋಷಿತ ಸಮುದಾಯಗಳನ್ನು ಅಂಬೇಡ್ಕರ್ ವಿಚಾರಧಾರೆಯ ಆಧಾರದಲ್ಲಿ ಒಗ್ಗೂಡಿಸಿ ಮುನ್ನಡೆಸಬೇಕೆಂಬ ಮಹತ್ವಾಕಾಂಕ್ಷೆ ಯೊಂದಿಗೆ ಮತ್ತು ಈ ಎಲ್ಲಾ ಶೋಷಿತ ಸಮುದಾಯಗಳಿಗೆ ಸಾಂವಿಧಾನಿಕವಾಗಿ, ಸಿಗಬೇಕಾದ,ಹಕ್ಕು ಮತ್ತು ಅಧಿಕಾರ, ರಾಜಕೀಯ ಸ್ಥಾನಮಾನಗಳು, ಆರ್ಥಿಕ, ಸೌಲಭ್ಯಗಳು, ಶಿಕ್ಷಣ, ಉದ್ಯೋಗ, ಇನ್ನೂ ಹತ್ತು ಹಲವು ಬೇಡಿಕೆ ಈಡೇರಿಕೆಗೆ ಹಿನ್ನೆಲೆಯಲ್ಲಿ, *ಎಸ್ಸಿ/ಎಸ್ಟಿ*
*ಏಕೆ ಒಂದಾಗಬೇಕು,…?* ಎಂಬ ವಿಶೇಷ ಚಿಂತನೆಯೊಂದಿಗೆ, ನಡೆದ ಸಭೆಯಲ್ಲಿ ರಾಜ್ಯದ ದಲಿತ ಮುಖಂಡರುಗಳು, ವಿವಿಧ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಘಟಕದ ಅಧ್ಯಕ್ಷರು, ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು. ಮುಂದೆ ಕೈಗೊಳ್ಳಬೇಕಾದ ನಿರ್ಧಾರ ಹಾಗೂ ಹೋರಾಟದ ಬಗ್ಗೆ ಸೂಕ್ತ ಸಲಹೆ ನೀಡಿದರು.
*ವರದಿ ಇವರಿಂದ*.
*ಶ್ರೀ ಗಾದಿಲಿಂಗ ನಾಯಕ*.
*ರಾಜ್ಯ ಸಂಘಟನಾ* *ಕಾರ್ಯದರ್ಶಿ*,
*ಕರ್ನಾಟಕ ವಾಲ್ಮೀಕಿ ಮಹಾಸಭಾ (ರಿ)* *ಬೆಂಗಳೂರು. ಹಾಗೂ*
*ಕಲ್ಯಾಣ ಕರ್ನಾಟಕ* *ಅಧ್ಯಕ್ಷರು.ಸಿಂಧಿಗೆರೆ*.

. *ಎಂ.ಎಲ್ ವೆಂಕಟೇಶ್.
*ಉಪ ಸಂಪಾದಕರು*.
*ಎಚ್ಚರಿಕೆ ಕ್ರಾಂತಿಕಾರಿ* *ಪತ್ರಿಕೆ*.
ಬಳ್ಳಾರಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
