;

ದಲಿತ 9 ವರ್ಷದ ಬಾಲಕಿಯ ಮೇಲೆಅತ್ಯಾಚಾರ ಮಾಡಿದವರವಿರುದ್ಧ ಕಾನೂನು ರೀತಿಯ ಸೂಕ್ತಾ ಕಠಿಣ ಕ್ರಮಕ್ಕೆ ಆಗ್ರಹ…!!!

ದಲಿತ 9 ವರ್ಷದ ಬಾಲಕಿಯ ಮೇಲೆಅತ್ಯಾಚಾರ ಮಾಡಿದವರವಿರುದ್ಧ ಕಾನೂನು ರೀತಿಯ
ಸೂಕ್ತಾ ಕಠಿಣ ಕ್ರಮಕ್ಕೆ ಆಗ್ರಹ
ಬಳ್ಳಾರಿ.ಗಣಿನಗರದಲ್ಲಿ,
ದಲಿತ ದಮನಿಯರ ಒಕ್ಕೂಟಗಳಿಂದ, ದೆಹಲಿಯ ಹಳೇ ನಂಗಲ್ ಗ್ರಾಮದಲ್ಲಿ, ಮನುವಾದಿ ನೀಚ, ರಾಕ್ಷಸ ಅರ್ಚಕ ರಾಧೇಶ್ಯಾಮ್ ಕಾಮುಕ,
9 ವರ್ಷದ ಬಾಲಕಿಯನ್ನು ಮಗುವೆನ್ನದೆ, ಅತ್ಯಾಚಾರ ವೆಸಗಿ,
ಹತ್ಯೆ ವೆಸಗಿದ ಅರ್ಚಕ,
ರಾಧೇಶ್ಯಾಮ್ ನ ವಿರುದ್ಧ
ಮಾನ್ಯ ಜಿಲ್ಲಾಧಿಕಾರಿ ಯವರ ಮೂಲಕ ಮಾನ್ಯ ರಾಷ್ಟ್ರಪತಿ ಯವರಿಗೆ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಕಠಿಣ ಶಿಕ್ಷೆಗೆ, ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಕಳೆದ 5 ವರ್ಷಗಳಲ್ಲಿ2015 ರಿಂದ 2019ರ ಅವಧಿಯಲ್ಲಿ, ಒಟ್ಟು,1.76ಲಕ್ಷ, ಅತ್ಯಾಚಾರ ಪ್ರಕರಣಗಳು
ದಾಖಲಾಗಿವೆ. ಇದೇ ಅವಧಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದ
ಮಹಿಳೆ / ಯುವತಿ / ಬಾಲಕೀಯರ ಮೇಲೆ ನಡೆದ ಅತ್ಯಾಚಾರಗಳ ಸಂಖ್ಯೆಯೂ ಏರಿಕೆಯಾಗಿವೆ ಎಂದು ಸರಕಾರಿ ಧಾಖಲೆಗಳು ಹೇಳುತ್ತಿವೆ. ಎಂದರು.
ಈ ಸಂಧರ್ಭದಲ್ಲಿ, ಕರ್ನಾಟಕ ಮಾದಿಗರ ರಕ್ಷಣೆ ವೇಧಿಕೆ, ರಾಮಕೃಷ್ಣ,
ಕರ್ನಾಟಕ ಜನಶಕ್ತಿಯ ಸಿ, ಶಿವಕುಮಾರ್,
ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ವೆಂಕಟೇಶ್.
ಜಿಲ್ಲಾ ಛಲವಾದಿ ಮಹಾಸಭದ, ಶ್ರೀನಿವಾಸಲು.
ಡಿಎಸ್ಎಸ್ ಅಂಬೇಡ್ಕರ್ ವಾದದ, ಹೆಚ್. ಹುಸೇನಪ್ಪ,
ಮತ್ತಿತರರು ಭಾಗವಹಿಸಿದ್ದರು.

ವರದಿ ಎಂ.ಎಲ್.ವೆಂಕಟೇಶ್,
ಉಪಸಂಪಾದಕರು.ಬಳ್ಳಾರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;