ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲೂಕು ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಂಘ ಅಸ್ತಿತ್ವಕ್ಕೆ ಬಂದಿದೆ
ವಿಜಯನಗರ ಜಿಲ್ಲಾ ಪ್ರತಿನಿಧಿಯಾಗಿ ಬನವಿಕಲ್ ಮರಿಗೌಡರು ಮಂಜುನಾಥ ಆಯ್ಕೆ ಮಾಡಲಾಯಿತು ಪ್ರಸ್ತುತ ಸಾಲಿನ ಸಂಘಟನೆ ಪದಾಧಿಕಾರಿಗಳನ್ನು ಆಯ್ಕೆ ಜರುಗಿದ್ದು ಗೌರವಾಧ್ಯಕ್ಷರಾಗಿ ಗುಡೆಕೋಟೆ ಜಗದೀಶ್ ಅಧ್ಯಕ್ಷರಾಗಿ ಜಗದೀಶ್ ಗೌಡ್ರು ಉಪಾಧ್ಯಕ್ಷರಾಗಿ ಪೂಜಾರಿ ಹಳ್ಳಿ ಬಿ ಲಲಿತಮ್ಮ ಕಾರ್ಯದರ್ಶಿಯಾಗಿ ಚಿರತಗುಂಡು ಜಿಎಂ ಕೊಟ್ರೇಶ್ ಖಜಾಂಚಿಯಾಗಿ ಚೌಡಾಪುರ ಗುಳಗಿ ನಾಗರಾಜ್ ಅವರನ್ನು ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಈ ಸಭೆಯ ಅಧ್ಯಕ್ಷತೆಯನ್ನು ಕೂಡ್ಲಿಗಿ ಗ್ರಂಥಾಲಯದ ಸುರೇಶ್ ವಹಿಸಿಕೊಂಡಿದ್ದರು..

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
