;

ಇತಿಹಾಸದಲ್ಲಿ ಇದು ಮರೆಯಲಾಗದ ಎಸ್, ಎಸ್, ಎಲ್, ಸಿ, ಪರೀಕ್ಷೆ ಶಿಕ್ಷಕ ಮಂಜುನಾಥ್ ಹೇಳಿಕೆ…!!!

ಹೂವಿನ ಹಡಗಲಿ ತಾಲೂಕಿನ ಉತ್ತಂಗಿ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರದಲ್ಲಿ ಇಂದು ಎರೆಡನೇ ದಿನದ ಪರೀಕ್ಷೆಗಳು ಈಗಷ್ಟೇ ಅರಂಭವಾದವು. ಇತಿಹಾಸ ದಲ್ಲೆ ಮೊದಲ ಬಾರಿಗೆ ಬರೀ ಎರೆಡೇ ದಿನದಲ್ಲಿ ಅರು ವಿಷಯದ ಪರೀಕ್ಷೆಗಳು ನಡೆಯುತ್ತಿವೆ. O M R ಸೀಟ್ ನ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಪರೀಕ್ಷೆ ಬರಿತಾ ಇದಾರೆ.. ಇಂದೂ ಕೂಡ ಮಕ್ಕಳಿಗೆ ತಾಪಮಾನ, ಸ್ಯಾನಿಟೈಜಿಂಗ್ ಮಾಡಿದ ನಂತರವೇ ಕೊಠಡಿಯ ಒಳಗಡೆ ಬಿಡಲಾಯಿತು.. ಸಮಾಜಿಕ ಅಂತರ ಕೋವಿಡ್ ಮಾದರಿಯಲ್ಲಿ ಪರೀಕ್ಷೆಗಳು ಅರಂಭವಾದವು. ಮೊದಲ ದಿನಕ್ಕಿಂತಲೂ ಇಂದು ಹೆಚ್ಚು ಅಸಕ್ತಿ ಮತ್ತು ಉತ್ಸಾಹದಿಂದ ಮಳೆಯ ನಡುವೆಯೂ ವಿಧ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದರು ಎಂದು ಶಿಕ್ಷಕ ಮಂಜುನಾಥ್ ತಿಳಿಸಿದರು.

ವರದಿ:- ಅಜಯ.ಚ
ಹೂವಿನ ಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;