;

ಬ್ರಕೀದ್ ಪ್ರಯುಕ್ತ ದೈವಭಕ್ತಿ ಯಿಂದ ದಾನ…!!!

ಬ್ರಕೀದ್ ಪ್ರಯುಕ್ತ ದೈವಭಕ್ತಿ ಯಿಂದ ದಾನ-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಸದಸ್ಯ, ಹಾಗೂ ಕಾಂಗ್ರೇಸ್ ಯುವ ಮುಖಂಡರಾದ ಸೈಯದ್ ಶುಕೂರ್ ರವರು.ದೈವ ಪ್ರೇರಣೆಯ ಮೇರೆಗೆ ಹಾಗೂ ಬಕ್ರೀದ್ ಹಬ್ಬದ ಪ್ರಯುಕ್ತ.ತಮ್ಮ ವಾರ್ಡಿನಲ್ಲಿರುವ ಮುಸ್ಲೀಂ ಜನಾಂಗ ಸೇರಿದಂತೆ ವಿವಿದ ಸಮುದಾಯಗಳ 40 ಜನರಿಗೆ,ಅಗತ್ಯ ಆಹಾರ ಪದಾರ್ಥ ಕಿಟ್ ಗಳನ್ನು ನೀಡಿದರು. ಈ ಸಂದರ್ಭದಲ್ಲಿ ಮುಸ್ಲೀಂ ಸಮುದಾಯದ ಯುವ ಮುಖಂಡರಾದ ಇಬದುಲ್ಲಾ, ಮುಜಮಿಲ್,ಜಬಿ,ಯಾಕೂಬ್, ಬಾಷೀದ,ನೂರುಲ್ಲಾ,ಹನನ್, ಆಫೀಸ್,ಕಲೀಮ್,ರಹಮತ್, ಅಬ್ರಾರ್,ಸುಮಾಮ್,ಇನ್ನು ಮುಂತಾದವರು ಉಪಸ್ಥಿತರಿದ್ದರು.

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;