ಸರ್ಕಾರದ ಮಾನ್ಯತೆಯನ್ನು ಪಡೆಯದೇ ಸಲೀಸಾಗಿ, ರಸ್ತೆಗಿಳಿದಿರುವ ರ್ಯಪಿಡ್ ಬೈಕ್ ಟ್ಯಾಕ್ಸಿ…!!!

ರ್ಯಾಪಿಡೋ ಬೈಕ್ ಟ್ಯಾಕ್ಸಿ ಇದು ಸರ್ಕಾರದಿಂದ ಸಾರಿಗೆ ಸಂಸ್ಥೆ ಇಂದ ಅನುಮತಿ ಪಡೆಯದೆ ಕಾರ್ಯಾಚರಣೆ ಮಾಡ್ತಾ ಇರುವ ಕಾನೂನು ಬಾಹಿರ ಬೈಕ್ ಟ್ಯಾಕ್ಸಿ ಕಂಪನಿ ಇದನ್ನು 2018 ದಲ್ಲಿ ಸರ್ಕಾರದ ಗಮನಕ್ಕೆ ಬಂದು ಕಾನೂನು ಬಾಹಿರ ಎಂದು ಘೋಷಣೆ ಮಾಡಿ ನಿಷೇಧ ಮಾಡಿದೆ ಆದ್ರೂ ಸಹ ಇದು ರಾಜಕೀಯ ಪ್ರಭಾವ ಬಳಸಿ ಕದ್ದು ಮುಚ್ಚಿ ತನ್ನ ಕಳ್ಳ ವ್ಯವಹಾರ ನಡೆಸಿದೆ ಇದನ್ನ ಗಮನಿಸಿದ ಪೀಸ್ ಆಟೋ ತಂಡ ಮತ್ತು ಕೆಲವು ನಿಷ್ಠಾವಂತ ಸಾಮಾಜಿಕ ಹೋರಾಟಗಾರರು ಬ್ರಷ್ಟ ಸರ್ಕಾರದ ವೈಫಲ್ಯ ಬಗ್ಗೆ ಅರಿತು ತಾವೇ ಬೀದಿಗೆ ಇಳಿದು ಹೋರಾಟ ಮಾಡಿ ಬೈಕ್ ಜಪ್ತಿ ಮಾಡಿ ಪೊಲೀಸರಿಗೆ ಒಪ್ಪಿಸಿ ಇಲ್ಲಿ ವರೆಗೆ ಸುಮಾರು 500 ಬೈಕ್ ಗಳನ್ನು ಜಪ್ತಿ ಮಾಡಿ 25 ಲಕ್ಷಗಳಷ್ಟು ದಂಡ ಕಟ್ಟಿದರು ಇನ್ನು ತಾನು ತನ್ನ ಕಳ್ಳಾ ಬಿಡದೆ ಹಾಗೆ ಕದ್ದು ಮುಚ್ಚಿ ತನ್ನ ಕಾರ್ಯಚರಣೆ ಮುಂದುವರಿಸಿದೆ ಇದನ್ನ ಬಂದ್ ಮಾಡೋವರೆಗೂ ಬಿಡಲ್ಲ ಪೀಸ್ ಆಟೋ ತಂಡ ತೊಡೆ ತಟ್ಟಿ ನಿಂತಿದೆ ಬ್ರಷ್ಟ ಸರ್ಕಾರ ಭ್ರಷ್ಟ ರಾಜಕಾರಾಣಿಗಳು ಭ್ರಷ್ಟ ಅಧಿಕಾರಿಗಳು ಈಗಲಾದ್ರೂ ಎಚೆತ್ತು ತಮಗೆ ಬರುವ ಎಂಜಲು ಕಾಸಿಗೆ ಆಸೆ ಪಡದೆ ಸರ್ಕಾರಕ್ಕೆ ಸಾರ್ವಜನಿಕರಿಗೆ ಮೋಸ ಮಾಡ್ತಾ ಇರುವ ಈ ವಂಚಕ ಬೈಕ್ ಟ್ಯಾಕ್ಸಿಯನ್ನು ಶಾಸ್ವತವಾಗಿ ಮುಚ್ಚುವಂತ ಕೆಲಸ ಮಾಡಲಿ ಸಾರ್ವಜನಿಕರಿಗೆ ಮತ್ತು ಆಟೋ ಚಾಲಕ ವರ್ಗಕ್ಕೆ ಒಳ್ಳೆಯದಾಗಲಿ ಎಂದು ಸಾಮಾಜಿಕ ಕಳ ಕಳಿ ಇಂದ ಹೋರಾಟ ಮಾಡ್ತಾ ಇರುವ ಪೀಸ್ ಆಟೋ ಬಳಗಕ್ಕೆ ಒಳ್ಳೆಯದಾಗಲಿ ನಿಮ್ಮ ಸಾಮಾಜಿಕ ಹೋರಾಟ ಹೀಗೆ ಮುಂದುವರಿಯಲಿ…

ವರದಿ. ಮುಕ್ಕಣ್ಣ ಹುಲಿಗುಡ್ಡ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend