ಮಹಾರಾಷ್ಟ್ರದ ಸಾತ್ತಾರ ಜಿಲ್ಲೆಯ ನಿಬಾಲ್ಕರ್ ಗ್ರಾಮದ ಮಾತಾ ಅನುಸೂಯಾ ಗೋಶಾಲೆಯ ಹಸುಗಳ ಮೇವುಗಳಿಗೆ ಸಹಾಯ ಮಾಡಿ…!!!

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಹಾರಾಷ್ಟ್ರದ ಸಾತ್ತಾರ ಜಿಲ್ಲೆಯ ನಿಬಾಲ್ಕರ್ ಗ್ರಾಮದ ಮಾತಾ ಅನುಸೂಯಾ ಗೋಶಾಲೆಯ ಮಹಾರಾಜರಾದ ದಾದಾ ಹರಿ ಶಿಂಧೆ ಮತ್ತು ಸುಭಾಸ್ ಭಾಗವನ ಚೌಗಲೇ ಇವರುಗಳು ಇಂದು ಹುಕ್ಕೇರಿ ಪಟ್ಟಣದಲ್ಲಿ ಗೋಶಾಲೆಯಲಿರುವ ಗೋವುಗಳಿಗೋಸ್ಕರ ಸಹಾಯ ಮಾಡಿರಿ ಎಂದು ಕರ್ನಾಟಕದ ಜನರಲ್ಲಿ ವಿನಂತಿಸಿಕೊಳುತ್ತಿದ್ದಾರೆ ಈ ಸಂದರ್ಭದಲ್ಲಿ ಹುಕ್ಕೇರಿ ಪಟ್ಟಣದ ಯುವಕರಾದ ಕುಮಾರ ಜೋಡಟ್ಟಿಯವರು ಗೋಶಾಲೆಯಲ್ಲಿರುವ ಗೋವುಗಳಿಗೆ ಮೇವು ಕಾಳು ಮತ್ತು ಹಣ ಸಹಾಯ ಮಾಡಿರಿ ಮಾಧ್ಯಮದ ಮೂಲಕ ಕರ್ನಾಟಕದ ಜನತೆಯಲ್ಲಿ ಸಹಾಯಕ್ಕಾಗಿ ವಿನಂತಿಸುತ್ತೇನೆ.ಅಮಿತ್ ಮಡಿವಾಳ, ರಾವುಲ್ ಕಾಂಬಳೆ, ವಿನಾಯಕ ಮೈಶಾಲೆ, ಅರುಣ ಪಾಟೀಲ್, ಸಂದೀಪ್ ಸಿಳಿಕೆತ್ರ, ಮಹೇಶ ಪಾಟೀಲ್ ಇನ್ನಿತರು…

ವರದಿ.ಮಹಾಲಿಂಗ ಗಗ್ಗರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend