ನಿಧನ ವಾರ್ತೆ-ಹೆಚ್.ನಾಗಪ್ಪ ಕೂಡ್ಲಿಗಿ…!!!

ನಿಧನ ವಾರ್ತೆ-ಹೆಚ್.ನಾಗಪ್ಪ ಕೂಡ್ಲಿಗಿ-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ರಾಜೀವಗಾಂಧಿನಗರ ವಾಸಿ,ತಾಲೂಕಿನ ಹಿರೇಹೆಗ್ಡಾಳು ಗ್ರಾಮದ ಸಹಿಪ್ರಾಶಾಲೆಯ ಮುಖ್ಯಶಿಕ್ಷಕ ಹೆಚ್.ನಾಗಪ್ಪ(55).
ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದರು,ಅವರು ಕೆಲ ದಶಕಗಳಿಂದ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ ಕರ್ಥವ್ಯ ನಿರ್ವಹಿಸುತ್ತಿದ್ದರು.
ಅವರು ತುಂಬು ಕುಟುಂಬ ಹಾಗೂ ಅಪಾರ ಬಂಧು ಬಳಗ ಮತ್ತು ಸ್ನೇಹಿತರನ್ನ ಅಗಲಿದ್ದಾರೆ.
ಅಂತ್ಯ ಕ್ರಿಯೆ- ಮೃತರ ಅಂತ್ಯ ಕ್ರಿಯೆಯನ್ನು ಜೂ29ರಂದು ಮಧ್ಯಾಹ್ನ,ಅವರ ಸ್ವಂತ ಗ್ರಾಮ ಕೂಡ್ಲಿಗಿ ತಾಲೂಕು ಚಂದ್ರಶೇಖರ ಪುರದಲ್ಲಿ ಅಂತ್ಯ ಕ್ರಿಯೆ ಜರುಗಲಿದೆ.
ಸಂತಾಪ-ಮೃತರ ಅಗಲಿಕೆಗೆ ಕೂಡ್ಲಿಗಿ ತಾಲೂಕು ಶಿಕ್ಷಕರ ಸಂಘದ ಪದಾಧಿಕಾರಿಗಳು ಸದಸ್ಯರು, ತಾಲೂಕಿನ ವಿವಿದ ದಲಿತ ಸಂಘಟನೆಗಳ ಪದಾಧಿಕಾರಿಗಳು, ದಲಿತ ಸಮುದಾಯಗಳ ಮುಖಂಡರು,ವಿವಿದ ಸಮುದಾಯಗಳ ಮುಖಂಡರು, ವಿವಿದ ಜನ ಪ್ರತಿನಿಧಿಗಳು,ವಿವಿದ ಪಕ್ಷಗಳ ಮುಖಂಡರು.ವಿವಿದ ಸಂಘ ಸಂಸ್ಥೆಗಳ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.

ಡಿ ಎಂ ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend