ಸಿದ್ದರಾಮಯ್ಯ ಅವರೊಬ್ಬ ನಿಜವಾದ ಅಹಿಂದ ನಾಯಕರೇ..? 🔹 ಖಂಡಿತವಾಗಿಯೂ ಇಲ್ಲ “ಅಹಿಂದ” ಎಂಬ ಪದದಿಂದ ಇವರು “ಅ” ಯಿಂದ ಅಲ್ಪಸಂಖ್ಯಾತರನ್ನು ತುಳಿದು “ಹಿ” ಯಿಂದ ನಕಲಿ ಹಿಂದುತ್ವ ಪಕ್ಷವಾದ ಬಿಜೆಪಿ ಯನ್ನು ಅಧಿಕಾರಕ್ಕೆ ತರುವುದು “ದ” ಯಿಂದ ದಲಿತ ನಾಯಕರನ್ನು ತುಳಿದು…
Category: ರಾಜಕೀಯ
ಕೇಂದ್ರ ಹಾಗೂ ರಾಜ್ಯಸರ್ಕಾರದ ಭ್ರಷ್ಟಾಚಾರವನ್ನು ಖಂಡಿಸಿ ಕಾಂಗ್ರೆಸ್ ಪದಾಧಿಕಾರಿಗಳಿಂದ ಪ್ರತಿಭಟನೆ…!!!
ಇಂದು ಕೊಪ್ಪಳದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ_ಅಧ್ಯಕ್ಷರಾದ ಡಿ_ಕೆ_ಶಿವಕುಮಾರ್ ಅವರ ಆದೇಶದ ಮೇರೆಗೆ ಮತ್ತು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯ_ಅಧ್ಯಕ್ಷರಾದ ಪುಷ್ಪ_ಅಮರನಾಥ್ ಅವರ ಆದೇಶದ ಮೇರೆಗೆ ಕೊಪ್ಪಳ_ಜಿಲ್ಲಾ ಮಹಿಳಾ_ಕಾಂಗ್ರೆಸ್_ವತಿಯಿಂದ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಾಲತಿ_ನಾಯಕ್ ಅವರ ಅಧ್ಯಕ್ಷತೆಯಲ್ಲಿ,ಕೇಂದ್ರ &…
ಕೂಡ್ಲಿಗಿ ಬ್ಲಾಕ್ ಅಲ್ಪಸಂಖ್ಯಾತ ಉಪಾಧ್ಯಕ್ಷರಾಗಿ ನೂರಲ್ಲಾ…!!!
ಕೂಡ್ಲಿಗಿ ಬ್ಲಾಕ್ ಅಲ್ಪಸಂಖ್ಯಾತ ಉಪಾಧ್ಯಕ್ಷರಾಗಿ ನೂರಲ್ಲಾ. ವಿಜಯನಗರ ಜಿಲ್ಲೆ ಕೂಡ್ಲಿಗಿ ಬ್ಲಾಕ್ ಕಾಂಗ್ರೇಸ್ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷರನ್ನಾಗಿ,ಪಟ್ಟಣದ ಕಾಗ್ರೇಸ್ ಯುವ ನಾಯಕ ನೂರುಲ್ಲಾರನ್ನು ನೇಮಿಸಲಾಗಿದೆ.ರಾಜ್ಯ ಕಾಂಗ್ರೇಸ್ ಮೈನಾರಿಟಿ ವಿಭಾಗದ ರಾಜ್ಯಾಧ್ಯಕ್ಷರಾದ ವೈ.ಸೈಯದ್ ಅಹಮದ್ ಸಾಬ್ ರವರ ಸೂಚನೆಯಂತೆ,ಬಳ್ಳಾರಿ ಜಿಲ್ಲಾ ಕಾಂಗ್ರೇಸ್…
ಕಾಂಗ್ರೆಸ್ ಸಮಿತಿ ವತಿಯಿಂದ ತೈಲ ಬೆಲೆ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯನ್ನು ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಬೃಹತ್ ಪ್ರತಿಭಟನೆ…!!!
ಸಿಂಧನೂರು :ಇಂದು ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ತೈಲ ಬೆಲೆ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯನ್ನು ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಬೃಹತ್ ಪ್ರತಿಭಟನೆ. ನಗರದ A.P. M.C. ಗಣೇಶ್ ದೇವಸ್ಥಾನದಿಂದ ತಹಸೀಲ್ದಾರ ಕಾರ್ಯಾಲಯದ ವರೆಗೆ “ಪಾದಯಾತ್ರೆ”…
ಕೊಪ್ಪಳ :-ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಹಲವು ಸ್ಥಳೀಯ ಮುಖಂಡರುಗಳಿಗೆ ಆಹ್ವಾನ…!!!
ಕೊಪ್ಪಳ ತಾಲೂಕಿನ ಕವಲೂರು ಗ್ರಾಮದ ಜೆಡಿಎಸ್ ಮುಖಂಡರಾದ ಶ್ರೀ ಪ್ರದೀಪಗೌಡ ಮಾಲಿಪಾಟೀಲ್ ಅವರು ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತಗಳು ಹಾಗೂ ಕೇಂದ್ರದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರ ನಾಯಕತ್ವ, ಅಭಿವೃದ್ಧಿ ಕಾರ್ಯಗಳು ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿ ಶ್ರೀ ಬಿ.ಎಸ್.…
1936 ಮೇ 31 ರಲ್ಲಿ ಅಖಿಲ ಭಾರತ ಮುಂಬೈ ಪ್ರದೇಶ ಮಹಾರ್ ಸಮ್ಮೇಳನವನ್ನು ಸಂಘಟನೇಯ ಒಂದು ತುಣುಕು…!!!
1936 ಮೇ 31 ರಲ್ಲಿ ಅಖಿಲ ಭಾರತ ಮುಂಬೈ ಪ್ರದೇಶ ಮಹಾರ್ ಸಮ್ಮೇಳನವನ್ನು ಸಂಘಟಿಸಿದರು ಅದರಲ್ಲಿ 35000 ಕ್ಕೊ ಹೆಚ್ಚಿನ ಸಂಖ್ಯೆಯಲ್ಲಿ ಮಹಾರ್ ಜನರು ಭಾಗವಹಿಸಿದ್ದರು. ಹಿಂದೂ ಧರ್ಮವನ್ನು ತೊರೆದು ಬೇರೆ ಧರ್ಮಕ್ಕೆ ಮತಾಂತರ ಹೊಂದುವುದಕ್ಕಾಗಿ ಜನರ ಬೆಂಬಲವನ್ನು ಪರೀಕ್ಷಿಸಲು ಉದ್ದೇಶಿಸಿದ…
ಜಗಳೂರುಪಟ್ಟಣದ ತರಳಬಾಳು ಕೇಂದ್ರದಲ್ಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದ ತಾಲೂಕಿನ ಶಾಸಕರು…!!!
ಮಾಜಿ ಶಾಸಕ ಎಚ್ ಪಿ ರಾಜೇಶ್ ರವರಿಗೆ ನೂರು ವರ್ಷ ಆಯಸ್ಸು ಹೆಚ್ಚಿಸಲಿ ನಾನು ಇರುವೆಗೂ ಸಹ ಸಾವು ಬಯಸುವ ವ್ಯಕ್ತಿಯಲ್ಲ ಎಂದು ಶಾಸಕ ಮತ್ತು ಎಸ್ಟಿ ನಿಗಮ ಮಂಡಳಿ ಅಧ್ಯಕ್ಷ ಎಸ್ ವಿ ರಾಮಚಂದ್ರಪ್ಪರವರು ತಿರುಗೇಟು ನೀಡಿದರು. ದಾವಣಗೆರೆ ಜಿಲ್ಲೆಯ…
ಕೂಡ್ಲಿಗಿ:ಮುಖ್ಯಾಧಿಕಾರಿ ನಿರ್ಲಕ್ಷ್ಯದಿಂದ ಅಭಿವೃದ್ಧಿಯಾಗುತ್ತಿಲ್ಲ- ಉಪಾಧ್ಯಕ್ಷೆ ಊರಮ್ಮ ಆರೋಪ…!!!
ಕೂಡ್ಲಿಗಿ:ಮುಖ್ಯಾಧಿಕಾರಿ ನಿರ್ಲಕ್ಷ್ಯದಿಂದ ಅಭಿವೃದ್ಧಿಯಾಗುತ್ತಿಲ್ಲ- ಉಪಾಧ್ಯಕ್ಷೆ ಊರಮ್ಮ ಆರೋಪ- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಪಂ ಮುಖ್ಯಾಧಿಕಾರಿ ಪಕೃದ್ದಿನ್ ತಮ್ಮ ವಾರ್ಡಿನ ಅಭಿವೃದ್ಧಿಗೆ ಹಾಗೂ ಸ್ವಚ್ಚತೆಗೆ ಸಹಕರಿಸುತ್ತಿಲ್ಲ ಎಂದು ಉಪಾಧ್ಯಕ್ಷೆ ಊರಮ್ಮ ದೂರಿದ್ದಾರೆ. ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ 15ನೇ ವಾರ್ಡ್ ನ ಪಪಂ…
ಕರ್ನಾಟಕದ 19ನೇ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಸ್ವೀಕರಿಸಿದರು…!!!
ಬೆಂಗಳೂರು: ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕವಾದ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ 19ನೇ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯದ ಉಚ್ಚ ನ್ಯಾಯಾಲಯದ…
ಮೊಳಕಾಲ್ಮೂರು: ಸಂಸದ ಎ.ನಾರಾಯಣಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತ ರಿಂದ ಸಂಭ್ರಮಾಚರಣೆ.!
ಚಿತ್ರದುರ್ಗ: ಮೊಳಕಾಲ್ಕುರು/ ಕೇಂದ್ರ ಮಂತ್ರಿ ಮಂಡಲದಲ್ಲಿ ಮಂತ್ರಿಯಾಗಿ ಜಿಲ್ಲೆಯ ಸಂಸದ ಎ.ನಾರಾಯಣಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪಟ್ಟಣದಲ್ಲಿ ಸಂಭ್ರಮಾಚರಣೆ ನಡೆಸಿದರು. ಮೊಳಕಾಲ್ಮೂರು ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಇಂದು ಬಿಜೆಪಿ ಕಾರ್ಯಕರ್ತರು ಮೆರವಣಿಗೆ ಮೂಲಕ ಆಗಮಿಸಿ ಪಟಾಕಿ…
