;

ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ 901ನೇ ಜಯಂತೋತ್ಸವ ಆಚರಣೆ.!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು/ ತಾಲ್ಲೂಕು ಕಛೇರಿಯಲ್ಲಿ ಇಂದು ಜ-21-2021, ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ 901ನೇ ಜಯಂತೋತ್ಸವ ಮೊಳಕಾಲ್ಮುರು ತಾಲ್ಲೂಕು ಆಡಳಿತ ಮತ್ತು ಬೆಸ್ತ ಸಮುದಾಯವರು ತಾಲ್ಲೂಕು ಕಛೇರಿಯಲ್ಲಿ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಉಪ ತಾಹಶೀಲ್ದಾರರಾದ ಏಳುಕೋಟಿ…

ನಿರ್ಗತಿಕರಿಗೆ ನಿವೇಶನ ವಿವಿಧೆಡೆ ಬೇಡಿಕೆಗಳಿಗೆ ಒತ್ತಾಯಿಸಿ ತಾಲೂಕು ಎದುರುಗಡೆ ಧರಣಿ ಸತ್ಯಾಗ್ರಹ..!!

ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದ ವಿವಿಧ ಬೇಡಿಕೆಗೆ ಆಗ್ರಹಿಸಿ ಸ್ತ್ರೀ ಸುರಕ್ಷತಾ ಮತ್ತು ಪಟ್ಟಣ ಸ್ವಯಂ ಉದ್ಯೋಗ ಸೇವಾ ಸಂಸ್ಥೆ, ತಾಲೂಕು ಅಭಿವೃದ್ಧಿ ಹಾಗೂ ಜನಜಾಗೃತಿ ಭ್ರಷ್ಟಾಚಾರ ವಿರೋಧಿ ನಾಗರಿಕ ಹೋರಾಟ ವೇದಿಕೆ, ವಾಲ್ಮೀಕಿ, ಬೇಡ, ಗಿರಿಜನ ಬುಡಕಟ್ಟು,…

ಯುವತಿ ಕಾಣೆ ಪತ್ತೆಗಾಗಿ ಪೋಷಕರ ಮನವಿ!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ತೋರಣಗಲ್ಲು:ಯುವತಿ ಕಾಣೆ ಪತ್ತೆಗಾಗಿ ಮನವಿ*<->ಬಳ್ಳಾರಿ ಜಿಲ್ಲೆ ತೋರಣಗಲ್ಲು ಗ್ರಾಮದಲ್ಲಿ ವಾಸವಿದ್ದ ಜೆ.ಪೂಜಾ(16) ಎನ್ನುವ ಯುವತಿ, ಜ18ರಿಂದ ಕಾಣೆಯಾಗಿರುವುದಾಗಿ ಠಾಣಾಧಿಕಾರಿಗಳು ಪ್ರಕಟಣೆ ತಿಳಿಸಿದ್ದಾರೆ.ಜ18ರಂದು ಬೆಳಿಗ್ಗೆ 9ಗಂಟೆಗೆ ತೋಣಗಲ್ಲು ಗ್ರಾಮದ ಜಿಂದಾಲ್ ಎದುರುಗಡೆ ಇರುವ ಸರ್ಕಾರಿ ಪ್ರೌಡಶಾಲೆಗೆ,ಹೋಗಿ…

ನಿಧನ ವಾರ್ತೆ:ಖಾನಾಹೊಸಹಳ್ಳಿ ಪೂರ್ವಾಚಾರಿ,,,

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *🪔ನಿಧನವಾರ್ತೆ<>ಖಾನಾ ಹೊಸಹಳ್ಳಿ:ಪೂರ್ವಾಚಾರಿ🪔*<<->>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಖಾನಾಹೊಸಹಳ್ಳಿ ಗ್ರಾಮ ವಾಸಿ,ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರಾದ ಪೂರ್ವಾಚಾರಿ(68)ಇವರು ಜನವರಿ 21ರಂದು ನಿಧನರಾಗಿದ್ದಾರೆ.ಮೃತರು ಪತ್ನಿ,ಪುತ್ರಿ,ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ, ಮೃತರ ಅಂತ್ಯಕ್ರಿಯೆ ಜ22ರಂದು…

ರೈತರ ಹಣದೊಂದಿಗೆ ವ್ಯಾಪಾರಿ ನಾಪತ್ತೆ”””!!!

ವರದಿ. ವಿರೇಶ್ ಸಿರುಗುಪ್ಪ   *ಸಿರುಗುಪ್ಪ:ರೈತರ ಹಣದೊಂದಿಗೆ ವ್ಯಾಪಾರಿ ನಾಪತ್ತೆ* ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಕರ್ಚಿಗನೂರು ಶಾನವಾಸಪುರ,ಸೂಗೂರು, ಹಚ್ಚೊಳ್ಳಿ, ಅರಳಿಗನೂರು ಸೇರಿದಂತೆ ಹಲವು ಗ್ರಾಮಗಳ.35ಕ್ಕೂ ಹೆಚ್ಚು ರೈತರಿಂದ18 ಕೋಟಿ 30 ಲಕ್ಷ ರೂ ಮೌಲ್ಯದ ಭತ್ತವನ್ನು ಮಾರುಕಟ್ಟೆ ಧರಕ್ಕಿಂತ ಹೆಚ್ಚಿನ…

ಕೇಂದ್ರ ಸರ್ಕಾರ ರೂಪಿಸಿರುವ ಶಾಸನಗಳು, ರೈತರ ಮರಣ ಶಾಸನಗಳು

ವರದಿ. ಧನಂಜಯ್ ಹಡಗಲಿ ಕೇಂದ್ರ ಸರ್ಕಾರ ರೂಪಿಸಿದ ಶಾಸನಗಳು ರೈತರ ಮರಣ ಶಾಸನಗಳು ಹೂವಿನಹಡಗಲಿ: ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಜನಶಕ್ತಿ ಸಂಘಟನೆಯ ಪುರುಷೋತ್ತಮ ಅವರು “ಕೇಂದ್ರ ಸರ್ಕಾರ ರೂಪಿಸಿದ ಶಾಸನಗಳು ರೈತರ ಪರಮ ಶತ್ರುಗಳು. ಕೇಂದ್ರ ಸರ್ಕಾರ ರೂಪಿಸಿದ ಶಾಸನಗಳು…

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮ..!!

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ತುಮಕೂರ‌್ಲಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿ ತಾಲೂಕಿನ ತುಮಕೂರ‌್ಲಹಳ್ಳಿ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಸಿದ್ದಯ್ಯನಕೋಟೆ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದ ಶ್ರೀ ಬಸವಲಿಂಗ…

ಭಯವಿಲ್ಲದೆ ಲಸಿಕೆ ಪಡೆದುಕೊಳ್ಳಿ ಎಂದು ಸ್ತ್ರೀರೋಗ ತಜ್ಞೆ ಡಾ.ಇಂದಿರಾ ರೆಡ್ಡಿ ಸಲಹೆ..!!

ಚಿತ್ರದುರ್ಗ ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ನಿರ್ಮೂಲನೆಗೆ ಸಿದ್ಧಪಡಿಸಿದ ಕೋವಿಲ್ಸ್ ಲಸಿಕೆಯನ್ನು ಯಾವುದೇ ಭಯವಿಲ್ಲದೆ ಪಡೆದುಕೊಳ್ಳಿ ಎಂದು ನಾಗಸಮುದ್ರ ಕ್ಷೇತ್ರದ ಜಿಪಂ ಸದಸ್ಯೆ ಹಾಗೂ ಪ್ರಸೂತಿ, ಸ್ತ್ರೀರೋಗ ತಜ್ಞೆ ಡಾ.ಇಂದಿರಾ ರೆಡ್ಡಿ ಸಲಹೆ ನೀಡಿದರು. ನಾಗಸಮುದ್ರದ ಪ್ರಾಥಮಿಕ…

ರಸ್ತೆಯಲ್ಲಿ ಒಕ್ಕಲು ತನವನ್ನು ಮಾಡದಂತೆ ತಡೆಯಲು ಪ್ರಯಾಣಿಕರಿಂದ ಮನವಿ!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ದಿನಾಂಕ 20.1.2021. *ಕೂಡ್ಲಿಗಿ ತಾಲೂಕು *ಕಾನಹೊಸಹಳ್ಳಿ* *ಸರ್ಕಾರಿ ಬಸ್ಸುಗಳು* *ಹಾಗೂ ಇತರೆ ವಾಹನಗಳು* *ಸಂಚರಿಸುವ ದಾರಿಯಲ್ಲಿ ಒಕ್ಕಲುತನ ಮಾಡುವುದನ್ನು ನಿಲ್ಲಿಸಲು ವಾಹನ ಸವಾರರಿಂದ ಹಾಗೂ ಪ್ರಯಾಣಿಕರಿಂದ ಮನವಿ* ಕೂಡ್ಲಿಗಿ ತಾಲ್ಲೂಕಿನ ಕಾನಹೊಸಹಳ್ಳಿ ಗ್ರಾಮದ ಕೆಲವು…

ಕೆರೆಗೆ ಜಾರಿ ಬಿದ್ದು ವಿದ್ಯಾರ್ಥಿ ಸಾವು…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ *ಜಿಗೇನಹಳ್ಳಿ:ಕೆರೆಗೆ ಜಾರಿ ವಿದ್ಯಾರ್ಥಿ ಸಾವು*<->ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಹಾಗೂ ಗುಡೇಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಜಿಗೇನಹಳ್ಳಿ ಗ್ರಾಮದಲ್ಲಿ, ಶಾಲೆಗೆ ತೆರಳಿದ್ದ ವಿದ್ಯಾರ್ಥಿ ಬರ್ಹಿದೆಸೆಗೆಂದು ತೆರಳಿದ್ದಾನೆ. ಮುಗಿಸಿಕೊಂಡು ಕೆರೆಗೆ ಹೋಗಿದ್ದ ಬಾಲಕ ಕಾಲುಜಾರಿ ಕೆರೆಯಲ್ಲಿ…

;