ಜಯ ಕರುನಾಡು ಸಂಘಟನೆ ವತಿಯಿಂದ ಕೊರೋನಾ ವಾರಿಯರ್ಸ್ಗೆ ಮಾಸ್ಕ್ ವಿತರಣೆ…!!!

ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕ ವತಿಯಿಂದ ಕೋಗಳಿ ತಾಂಡದ  ಕರೋನ್ ವಾರಿಯರ್ಸ್ ಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು..ಈ ಸಂದರ್ಭದಲ್ಲಿ ಗ್ರಾಮ ಘಟಕದ ಅಧ್ಯಕ್ಷರಾದ ಶ್ರೀ ಪ್ರಕಾಶ್ ಆರ್ ಪ್ರಧಾನ ಕಾರ್ಯದರ್ಶಿ ದೇವರ ಮನಿ ನಿಂಗಪ್ಪ ಖಜಾಂಚಿಯಾದ ಶ್ರೀ ಜಗದೀಶ್ ಕೆ, ಸಂಚಾಲಕರದ ಸೋಮೇಶ್, ನಿಕಟಪೂರ್ವ ಕಾರ್ಯಾಧ್ಯಕ್ಷರಾದ ಸಂತೋಷ ಎಲ್ , ಸದಸ್ಯರು ದೇವರಾಜ್, ಗ್ರಾಮ ಪಂಚಾಯಿತಿಯ ಸದಸ್ಯರು ಅದ ಶೇಖರ್ ನಾಯ್ಕ , ಮಾಲವಿ ಗ್ರಾಮ  ಪಂಚಾಯತಿಯ ಕರವಸೂಲಿಗಾರ ‌ ರತ್ನ ನಾಯ್ಕ, ಹಾಗೂ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಇನ್ನು ಮುಂತಾದವರಿದ್ದರು…
ವರದಿ. ಬಸಣ್ಣಿ ಬಣವಿಕಲ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend