ಹೊನ್ನಾಳಿ ತಾಲೂಕಿನ ಸುಂಕದಕಟ್ಟೆಶ್ರೀ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಇಂದು ದೀಪಾವಳಿ ಅಮಾವಾಸ್ಯೆ…!!!

ಹೊನ್ನಾಳಿ ತಾಲೂಕಿನ ಸುಂಕದಕಟ್ಟೆಶ್ರೀ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಇಂದು ದೀಪಾವಳಿ ಅಮಾವಾಸ್ಯೆ

ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಹೆಸರಾಂತ ಎರಡನೆಯ ಧರ್ಮಸ್ಥಳ ಎಂದೇ ಖ್ಯಾತಿಯಾಗಿರುವ ಮಂಜುನಾಥ ಸ್ವಾಮಿ ನರಸಿಂಹಸ್ವಾಮಿ ಅಣ್ಣಪ್ಪ ಸ್ವಾಮಿ ಈ ಇಂದು ದೀಪಾವಳಿ ಅಮಾವಾಸ್ಯೆ ದೇವತೆಗಳಿಗೆ ವಿಶೇಷ ಪೂಜೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಸಲಾಗುತ್ತದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ರಾಜು ಸ್ವಾಮಿ ತಿಳಿಸಿದರು ಈ ದಿನದ ಪ್ರಸಾದದ ವಿನಿಯೋಗ ಮಾಡಿದವರು ಹಾವೇರಿ ಜಿಲ್ಲೆ ರಟ್ಟೆ ಹಳ್ಳಿ ತಾಲೂಕು ಪುರದಕೆರೆ ಗ್ರಾಮದ ವೀರಪ್ಪ ಗದ್ದಿಗೆಮ್ಮ,ಸಾಕಮ್ಮ ಮಂಜಪ್ಪ ಬುಳ್ಳಣನವರ್ ಮತ್ತು ದಿನೇಶ್ ಪೊಲೀಸ್ ಸೇರಿದಂತೆ ಕುಟುಂಬಸ್ಥರು ನೆರವೇರಿಸಿ ಕೊಟ್ಟರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend