ಇವತ್ತು ದಿನಾಂಕ 20/11/2022 ರಂದು ನಡೆದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆ ವತಿಯಿಂದ ಬೆಳಗಾವಿ ಜಿಲ್ಲಾ ದಲಿತ ಸ್ವಾಬಿಮಾನ ಸಮಾವೇಶ ಜರೂಗಿತು
ಈ ಒಂದು ಕಾರ್ಯಕ್ರಮವನ್ನು ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಸನ್ಮಾನ್ಯ ಸತೀಶಣ್ಣಾ ಜಾರಕಿಹೋಳಿ ರವರು ಉದ್ಘಾಟಿಸಿದರು
ವೇದಿಕೆಯ ಮೇಲೆ ಸನ್ಮಾನ್ಯ
ಶ್ರೀ ಪಂಚನಗೌಡ ದ್ಯಾಮನಗೌಡ
ಹಬೀಬಣ್ಣಾ ಶಿಲ್ಲೆದಾರ
ಬಸೀರ ಅಹ್ಮದ ಬೈರಕನಾಥ
ದಾವಲಸಾಬ ಚಪ್ಪಿ
ಸೇರಿದಂತೆ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದರು
ಕಾರ್ಯಕ್ರಮದ ಮುಖ್ಯ ಭಾಷಣಕಾರರು ಸಾಮಾಜಿಕ ಹೋರಾಟಗಾರರು ಮಹಿಳೆಯರ ಮನಸ್ಸು ಗೆದ್ದ ನಮ್ಮ ನಿಮ್ಮೆಲ್ಲರ ನೆಚ್ಚಿನ ಅಕ್ಕಳಾದ
( ಅಕ್ಷತಾ ಕೆ ಸಿ ಹಾವೇರಿ )
ರವರು ವೇದಿಕೆಯ ಉದ್ದೇಶಿಸಿ ಮಾತನಾಡಿದರು
ಕಾರ್ಯಕ್ರಮದ ವೇದಿಕೆಯ ಮೇಲೆ ರಾಜ್ಯ ಅದ್ಯಕ್ಷರಾದ
ಚಂದ್ರಕಾಂತ ಕಾದ್ರೋಳ್ಳಿ
ಹಾಗೂ ರಾಜ್ಯ ಸಮಿತಿ ಪದಾಧಿಕಾರಿಗಳು ಅದಿಕಾರ ಪದಗ್ರಣ ಮಾಡಲಾಯಿತು
ಎಲ್ಲಾ ಪದಾಧಿಕಾರಿಗಳಿಗೆ ಮೂರು ವರ್ಷ ಅದಿಕಾರ ಪ್ರಮಾಣಪತ್ರವನ್ನು ಮಾನ್ಯ ಸತೀಶಣ್ಣಾ ಜಾರಕಿಹೋಳಿ ರವರ ಕಡೆಯಿಂದ ನೀಡಿ ಸನ್ಮಾನಿಸಲಾಯಿತು
ಜೋತೆಗೆ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ಹೊತ್ತಂತ
ಜಿಲ್ಲಾ ಅದ್ಯಕ್ಷರಾದ
ತುಕಾರಾಮ ಮಾದರ
ಮಾಹಾಲಿಂಗ ಗಗ್ಗರಿ
ಮಿಲಿಂದ ಐಹೋಳೆ
ಶ್ರೀಕಾಂತ್ ಮ ಮಾದರ
ಬಸವರಾಜ ಕಟ್ಟೀಮನಿ
ಕಲ್ಲಪ್ಪ ಹುನಸಿಗಿಡದ
ಮುದುಕಪ್ಪ ಮಾದರ
ಗೋವಿಂದ ಮಾದರ
ಬಸಪ್ಪ ಪಟಾತ್
ಹನಮವ್ವ ಮರೆಣ್ಣನವರ ಬಾಳವ್ವ ಸ ಹರಿಜನ
ನಾಗವ್ವಾ ಮಾದರ
ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ
ಸನ್ಮಾನ್ಯ ಶ್ರೀ
ವೈದ್ಯಾದಿಕಾರಿಯಾದ
ಬಸೀರ ಅಹ್ಮದ್ ಬೈರಕನಾಥ ರವರಿಗೆ ವೈದ್ಯಕೀಯ ಸೇವೆಯನ್ನು ಗುರುತಿಸಿ
((ಆರೋಗ್ಯ ಮಿತ್ರ))
ಸಾಮಾಜೀಕ ಸೇವೆಯನ್ನು ಗುರುತಿಸಿ
ಸನ್ಮಾನ್ಯ ಶ್ರೀ
ಹಬೀಬಣ್ಣಾ ಶಿಲ್ಲೆದಾರ ರವರಿಗೆ
((ಸಮಾಜ ಸೇವಾ ರತ್ನ))
ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮ ಸಂಪೂರ್ಣ ಸಹಕಾರ ಮತ್ತು ಆಶಿರ್ವಾದಿಸಿದ
ಪಂಚನಗೌಡ ದ್ಯಾಮನಗೌಡ ರವರನ್ನು ಅಬಿನದಿಸಿ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮ ಅಚ್ಚುಕಟ್ಟಾಗಿ ಶಾಂತಿಯುತವಾಗಿ ನಡೆಸಿಕೊಟ್ಟ ಎಲ್ಲಾ ಪದಾಧಿಕಾರಿಗಳಿಗೆ ಆಗಮಿಸಿದ ಎಲ್ಲಾ ಸಮುದಾಯದ ಬಂದುಗಳಿಗೆ ಧನ್ಯವಾದ ಹೇಳಿ ಕಾರ್ಯಕ್ರಮ ಮುಕ್ತಾಯಗೋಳಿಸಲಾಯಿತು..
ವರದಿ. ಮಹಾಲಿಂಗ ಗಗ್ಗರಿ. ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
