ಇಂದು ಕ.ರ.ವೇ ಹರಪನಹಳ್ಳಿ ತಾಲ್ಲೂಕು ಘಟಕದ ವತಿಯಿಂದ ಕಿತ್ತೂರು ರಾಣಿಚೆನ್ನಮ್ಮ ಜಯಂತಿ ಆರಿಸಲಾಯಿತು…!!!

“ಇಂದು ಕ.ರ.ವೇ ಹರಪನಹಳ್ಳಿ ತಾಲ್ಲೂಕು ಘಟಕದ ವತಿಯಿಂದ
ಕಿತ್ತೂರು ರಾಣಿಚೆನ್ನಮ್ಮ ಜಯಂತಿ ಆರಿಸಲಾಯಿತು…
ಹರಪನಹಳ್ಳಿ :-ಪಟ್ಟಣದ ಕ,ರ, ವೇ ಧ್ವಜ ಕಂಬದ ಬಳಿ “ಅಪ್ರತಿಮ ದೇಶಭಕ್ತೆ, ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ್ತಿ, ಕನ್ನಡ ನಾಡಿನ ವೀರ ಮಹಿಳೆ, ಕನ್ನಡ, ನೆಲ, ಜಲ, ಕನ್ನಡಿಗರ ಸ್ವಾಭಿಮಾನದ ಬ್ರಿಟಿಷರ ವಿರುದ್ದ ಖಡ್ಗ ಎತ್ತಿದ ಮೊದಲ ಮಹಿಳೆ, ಕನ್ನಡ ನಾಡಿನ ವೀರ ವನಿತೆ ಹಾಗೂ ಶೌರ್ಯ ಮತ್ತು ಸ್ವಾಭಿಮಾನದ ಸಂಕೇತವಾದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆರಿಸಲಾಯಿತು,

ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ತಾಲ್ಲೂಕು ಅಧ್ಯಕ್ಷರಾದ ಶ್ರೀ‌‌.ಬಸವರಾಜ್ ಹುಲಿಯಪ್ಪನವರ್ ವಹಿಸಿದ್ದು, ವಿಶೇಷ ಆಹ್ವಾನಿತರಾಗಿ ತಾಲ್ಲೂಕು ಕುರುವ ಸಮಾಜದ ಅಧ್ಯಕ್ಷರು ಹಾಗೂ ವಕೀಲರಾದ ಶ್ರೀ.ಗೋಣೆಪ್ಪ ನವರು ಆಗಮಿಸಿದ್ದು, ಜೊತೆಗೆ ತಾಲ್ಲೂಕು ಕ.ರ‌‌.ವೇ ಉದ್ಯಮ ಘಟಕದ ಅಧ್ಯಕ್ಷರಾದ ಕೃಷ್ಣ ಮೂರ್ತಿ ಎ, ಸಮಾಜಿಕ ಜಾಲತಾಣ ಸಂಚಾಲಕರಾದ ನಿರಂಜನ್ ಗೌಡ್ರು, ಸಹ‌-ಕಾರ್ಯದರ್ಶಿಗಳಾದ ಭರತ್ ಬೂದಿ, ತಿರುಮಲ ಕೋರಿಶೆಟ್ಟಿ, ರುದ್ರಗೌಡ, ಕಾರ್ಯದರ್ಶಿಗಳಾದ ಶಂಭು ಕನ್ನಡಿಗ, ಪದ್ಮರಾಜ್, ಪದಾಧಿಕಾರಿಗಳಾದ ನವೀನ್, ಅಭಿ,ಮದ್ದಾನಪ್ಪ, ಗೋಣಿಸ್ವಾಮಿ,ಅಜಯ್, ಬಸಯ್ಯ, ಬಸವರಾಜ್, ಕಿರಣ್,ಮಂಜು, ದೇರವ ತಿಮ್ಮಲಾಪುರ ಗ್ರಾಮ ಘಟಕದ ಅಧ್ಯಕ್ಷರಾದ ಅಶೋಕ್ ಜೊತೆಗೆ ಹಲುವು ಪದಾಧಿಕಾರಿಗಳು,ಮಾಧ್ಯಮ ಮಿತ್ರ ಬಳಗ ಹಾಗೂ ಕ.ರ.ವೇ ಹಿತೈಷಿಗಳು ಉಪಸ್ಥಿತರಿದ್ದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend