ಕೂಡ್ಲಿಗಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ. ಕಾರ್ಮಿಕರ ಸಂಘದಿಂದ ಮುಖ್ಯ ಬಿದಿಗಳಲ್ಲಿ ಮೆರವಣಿಗೆ…!!!!

ಕೂಡ್ಲಿಗಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ. ಕಾರ್ಮಿಕರ ಸಂಘ ಎಐಟಿಯುಸಿ ಕೂಡ್ಲಿಗಿ ತಾಲೂಕು ಸಮಿತಿಯ ನೇತೃತ್ವದಲ್ಲಿ ರಾಜ್ಯ ಸಂಘಟನೆಯ ಕಾರ್ಯ ಮೇರೆಗೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಜಾತ ಕೂಗುತ್ತಾ ಹೋರಾಟ ಮಾಡುವುದರ ಮೂಲಕ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತಹಶೀಲ್ದಾರರ ಮೂಲಕ ಕಾರ್ಮಿಕ ನಿರೀಕ್ಷಕರ ಮೂಲಕ ಸರ್ಕಾರಕ್ಕೆ ಮನವಿ ನೀಡಲಾಯಿತು. ಹೋರಾಟದ ನೇತೃತ್ವವನ್ನು ಕೂಡ್ಲಿಗಿ ತಾಲೂಕು ಅಧ್ಯಕ್ಷರಾದ ಯು ಪೆನ್ನಪ್ಪ ಕಾರ್ಯದರ್ಶಿಗಳಾದ ಬಿ ಹನುಮಂತಪ್ಪ ಸಹಕಾರದರ್ಶಿಗಳಾದ ಕೆ ಪ್ರಕಾಶ್ ಎಂ ಕೊಟ್ರೇಶ್ ಬಾಬು ಶಂಕ್ರಪ್ಪ ಪ್ರಕಾಶಣ್ಣ ಸಿದ್ದಖಲಿ ಉಮೇಶ್ ಓಬಳೇಶ್ ಮರಿಯಣ್ಣ ಸೀನಪ್ಪ ಚೌಡಪ್ಪ ಲೋಕೇಶ್ ಸಾಲಿ ಈರಣ್ಣ ಮಾಂತೇಶ್ ಹಾಗೂ ತಾಲೂಕಿನ ನೂರಾರು ಗ್ರಾಮ ಘಟಕದ ಕಾರ್ಯಕರ್ತರು ಸಿಪಿಐ ಪಕ್ಷದ ವಿಜಯನಗರ ಜಿಲ್ಲಾ ಕಾರ್ಯದರ್ಶಿಗಳಾದ ಹೆಚ್ ವೀರಣ್ಣ ಸಿಪಿಐ ಪಕ್ಷದ ಕೊಟ್ಟೂರು ತಾಲೂಕು ಕಾರ್ಯದರ್ಶಿಗಳು ಆದ ಕೆ ರೇಣುಕಮ್ಮ ಉಪಸ್ಥಿತರಿದ್ದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend