ಹಿರೇಕುಂಬಳಗುಂಟೆ ಯಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರ ಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು…!!!

ಮನೋಬಲದ ನಿಗ್ರಹ ಗುರಿಯ ಸಾಧನೆಗೆ ಸನಿಹ. ಮಂಜುನಾಥ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹಿರೇಕುಂಬಳಗುಂಟೆ
ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ.ಹಿರೇಕುಂಬಳಗುಂಟೆ ಯಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರ ಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ನಂತರ ಶಾಲೆಯ ಮುಖ್ಯಗುರುಗಳಾದ ಶಾಮಸುಂದರ ಸಫಾರಿ ಮಾತನಾಡಿ ಆದಿಕವಿ ಮಹರ್ಷಿ ವಾಲ್ಮೀಕಿಯವರು ಪ್ರಾಚೀನ ಭಾರತದ ಮಹಾನ್ ಕವಿ. ರಾಮಾಯಣದ ಲೇಖಕ.ಪ್ರಥಮ ಮಹಾಕಾವ್ಯದ ಮೊದಲ ಕರ್ತೃ ಹಾಗೂ ತತ್ವಜ್ಞಾನಿ ಎಂದು ಇದೇ ಸಂದರ್ಭದಲ್ಲಿ ಸ್ಮರಿಸಿದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಯ ಅಧ್ಯಕ್ಷರಾದ ದಾದಪೀರ್ ಅವರ ಸಹ ಶಿಕ್ಷಕರಾದ ಹನುಮಂತರಡ್ಡಿ,ಬಸವರಾಜ,ರಫೀಕ್, ರೂಪ, ಶಾರದ,ಮಂಜುನಾಥ,
ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು , ಗ್ರಾಮದ ನಾಗರಿಕರು ಮಹಿಳಾಸಂಘಗಳು ಹಳೇವಿದ್ಯಾರ್ಥಿ ಬಳಗ ಸೇರಿದಂತೆ ಸಾರ್ವಜನಿಕರು ಇತರರು ಉಪಸ್ಥಿತರಿದ್ದರು…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend