ಶ್ರೀ ಹಾಲಸ್ವಾಮಿಗಳ ಉತ್ಸವಕ್ಕೆದವಸ ಧಾನ್ಯಗಳ ವಿತರಣೆ-ಜಿ ಕರುಣಾಕರ ರೆಡ್ಡಿ…!!!

ಶ್ರೀ ಹಾಲಸ್ವಾಮಿಗಳ ಉತ್ಸವಕ್ಕೆದವಸ ಧಾನ್ಯಗಳ ವಿತರಣೆ-ಜಿ ಕರುಣಾಕರ ರೆಡ್ಡಿ

ಹರಪನಹಳ್ಳಿ:- ಪಟ್ಟಣದ ವಾಲ್ಮೀಕಿ ನಗರದಲ್ಲಿ ನಡೆಯುವ ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ಕೂಡ ಪಟ್ಟಣದ ಶ್ರೀ ವೀರಯ್ಯ ಹಾಲಸ್ವಾಮಿಗಳ ರವರ ಸಮ್ಮುಖದಲ್ಲಿ .ಅ.7ರಿಂದ 10ರವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಹಾಲಸ್ವಾಮಿಗಳ ಜಾತ್ರಾ ಮಹೋತ್ಸವಕ್ಕೆ ಅನ್ನ ದಾಸೋಹಕ್ಕೆ, ಶ್ರೀ ಶಾಸಕರು ಹಾಗೂ ಮಾಜಿ ಕಂದಾಯ ಸಚಿವರು ಆದ ಗಾಲಿ ಜಿ ಕರುಣಾಕರ ರೆಡ್ಡಿ, ಅವರು ಹಾಲಸ್ವಾಮಿ ಮಠಕ್ಕೆ ದವಸ ದಾನ್ಯಗಳ್ಳನ್ನು ವಿತರಣೆ ಮಾಡಿದರು.

ಭಾನುವಾರ ದಂದು ಮದ್ಯಾಹ್ನ 1ಗಂಟೆಯಿಂದ ದಾವಣಗೆರೆ, ಗುಲ್ಬರ್ಗ, ರಾಣೆಬೆನ್ನೂರು, ಬೆಳಗಾಂ, ವಿಜಾಪುರ, ಸೇರಿದಂತೆ ಪ್ರಸಿದ್ದ ಪೈಲ್ವಾನ್‍ರಿಂದ ಬಾರಿ ಬಯಲು ಜಂಗಿ ಕುಸ್ತಿಪಟುಗಳಿಗೆ ಬರುವ ಎಲ್ಲಾ ಭಕ್ತಾದಿಗಳಿಗೆ ಊಟದ ವೆವಸ್ಥೆ ಮಾಡಲಾಗಿದೆ . ಎಂದು ಶ್ರೀ ವೀರಯ್ಯ ಹಾಲಸ್ವಾಮಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಡಿ.ರೊಕ್ಕಪ್ಪ, ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ.ಹಾಲೇಶ್, ಆರ್ ಲೋಕೇಶ್,ಹೆಚ್.ಕೆ.ಬಸವಾಜಪ್ಪ, ಕೀಂದ್ರಿ ಹನುಮಂತಪ್ಪ ತಳವಾರ ವೆಂಕಟೇಶ, ಹೊರಕೇರಿ ರಮೇಶ್, ತಳವಾರ ಹಾಲಪ್ಪ, ಕಮ್ಮಾರ ಹಾಲಪ್ಪ, ನಿಟ್ಟೂರು ದೊಡ್ಡ ಹಾಲಪ್ಪ, ಮಂಡಕ್ಕಿ ಸುರೇಶ್, ಆರ್,ದುರುಗಪ್ಪ, ಕೆ.ಅಂಜಿನಪ್ಪ, ಧ್ಯಾಮಜ್ಜಿ ಹನುಮಂತಪ್ಪ, ಗಿಡ್ಡಿಹಳ್ಳಿ ನಾಗರಾಜ, ಪಿ.ಹಾಲಸಿದ್ದಪ್ಪ, ವೈ.ಆಂಜಿನಪ್ಪ,ಪಟ್ನಾಮದ ನಾಗಪ್ಪ,ಆರ್.ಸಿಂಗರಾಯಪ್ಪ,
ಕಳ್ಳಿ ದುರುಗಪ್ಪ, ಪಟ್ನಮಾದ ಪರಸಪ್ಪ,ಆರ್.ತಿಮ್ಮಣ್ಣ, ಧ್ಯಾಮಜ್ಜಿ ದುರುಗಪ್ಪ, ಟಿ.ದುರುಗಪ್ಪ ಹನುಮಂತಪ್ಪ, ಗಿಡ್ಡಹಳ್ಳಿ ಹಾಲೇಶ್, ಪರಸಪ್ಪ, ಸೇರಿದಂತೆ ಇತರರು ಇದ್ದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend