ಡೆಕೋರೇಟ್ಸ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ  ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ಹೆಚ್ ನಾಗರಾಜ್ ಆಯ್ಕೆ!!

ಡೆಕೋರೇಟ್ಸ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ  ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ಹೆಚ್ ನಾಗರಾಜ್ ಆಯ್ಕೆ!!

ಕಂಪ್ಲಿ:‌ ಕರ್ನಾಟಕ ರಾಜ್ಯ ಡೆಕೋರೇಟ್ಸ್ ಧ್ವನಿ ಮತ್ತು ಬೆಳಕು ಕ್ಷೇಮ ಅಭಿವೃದ್ಧಿ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಕಂಪ್ಲಿ ರವಿಕಿರಣ್ ಡೆಕೋರೇಟ್ ಹೆಚ್ ನಾಗರಾಜ್ ರವರು ಆಯ್ಕೆಯಾಗಿದ್ದಾರೆ,
ಬಳ್ಳಾರಿ ಜಿಲ್ಲೆ ಮತ್ತು ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದ ನಿವಾಸಿಯಾಗಿದ್ದ ಹೆಚ್ ನಾಗರಾಜ್ ರವರು ಬಡ ಕುಟುಂಬದಿಂದ ಬಂದಿದ್ದು ಡೆಕೋರೇಟ್ ಬೇರೆ ಬೇರೆ ಅಂಗಡಿಗಳಲ್ಲಿ ಸಣ್ಣ ವಯಸ್ಸಿನಿಂದ ದುಡಿತಿದ್ದರು ಈಗ ಸ್ವಂತ ರವಿಕಿರಣ್ ಎಂಬ ಹೆಸರಿನಿಂದ ಡೆಕೋರೇಟ್ ಅಂಗಡಿಯನ್ನು ಕಂಪ್ಲಿಯಲ್ಲಿ ಸುಮಾರು ವರ್ಷಗಳು 25 ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ ಹಾಗಾಗಿ ಡೆಕೋರೇಟ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ  ಸಂಘದ ಡೆಕೋರೇಟ್ ಅಂಗಡಿಗಳ ಮಾಲೀಕರಾದಿಂದ ಕ್ಷೇಮಾಭಿವೃದ್ಧಿ ಸಂಘದ ಹೆಚ್ ನಾಗರಾಜ್ ರವರು ಡೆಕೋರೇಟ್ ಅನುಭವವುಳ್ಳ ವ್ಯಕ್ತಿಯಾಗಿದ್ದರಿಂದ ಅವರನ್ನು ಕರ್ನಾಟಕ ರಾಜ್ಯ ಡೆಕೋರೇಟ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಿಲ್ಲೆಯ ಎಲ್ಲಾ ಡೆಕೋರೇಟ್ ಮಾಲೀಕರ ಸಮ್ಮುಖದಲ್ಲಿ ನೂತನ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ,..

ವರದಿ. ಬಸವರಾಜ್. ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend