ಸುಮಂಗಲಿಯರಿಗೆ ಅರಿಶಿಣ-ಕುಂಕುಮ ಕಾರ್ಯಕ್ರಮ ಕೂಡ್ಲಿಗಿ ತಾಲೂಕು ಮಹಿಳಾ ಮೋರ್ಚಾದಿಂದ…!!!

ಸುಮಂಗಲಿಯರಿಗೆ ಅರಿಶಿಣ-ಕುಂಕುಮ ಕಾರ್ಯಕ್ರಮ ಕೂಡ್ಲಿಗಿ ತಾಲೂಕು ಮಹಿಳಾ ಮೋರ್ಚಾದಿಂದ

ದೇಶದ ಹೆಮ್ಮೆಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜಿಯವರ ಹುಟ್ಟು ಹಬ್ಬದ ಪ್ರಯುಕ್ತ ಹಾಗೂ ಸೇವಾ ಪಾಕ್ಷಿಕ ಹಾಗೂ ಆದರ್ಶ ಅಂಗನವಾಡಿ ಅಭಿಯಾನದ ಕಾರ್ಯಕ್ರಮದ ಪ್ರಯುಕ್ತ ವಿಜಯ ನಗರ ಜಿಲ್ಲಾ ಕೂಡ್ಲಿಗಿ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಉಜ್ಜಯಿನಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು.
ಅಂಗನವಾಡಿ ಕಾರ್ಯಕರ್ತೆಯರಿಗೆ , ಗರ್ಭಿಣಿಯರಿಗೆ , ಗ್ರಾಮ ಪಂಚಾಯತಿ ಸದಸ್ಯರುಗಳಿಗೆ,ಈ ಸಂದರ್ಭದಲ್ಲಿ ಸನ್ಮಾನಿಸಿ , ಮತ್ತು ಎಲ್ಲಾ ಮುತ್ತೈದೆಯರಿಗೆ ಅರಿಶಿನ ಕುಂಕುಮ ಹೂ ಕೊಡಲಾಯಿತು .
ಒಟ್ಟು ಮಹಿಳೆಯರ ಉಪಸ್ಥಿತಿ ಸಂಖ್ಯೆ : 35 ಮಹಿಳೆಯರಿಗೆ ಸನ್ಮಾನಿಸಿ ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡುವ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭದಲ್ಲಿ
ಶ್ರೀಮತಿ ಪವಿತ್ರ L ಮಹಿಳಾ ಮೋರ್ಚಾ ಅಧ್ಯಕ್ಷ , ಶ್ರೀಮತಿ ಶಾರದಾ ಕುಂಬಾರ್ ಪ್ರಧಾನ ಕಾರ್ಯದರ್ಶಿ, ಶ್ರೀಮತಿ ಮಹಾಲಕ್ಷ್ಮಿ, ಶ್ರೀಮತಿ ನೇತ್ರಾವತಿ ಮಂಜುನಾಥ್ ಉಪಾಧ್ಯಕ್ಷರು , ಶ್ರೀಮತಿ ಲತಾ ರಾಜಶೇಖರ್ ಕಾರ್ಯಕಾರಿ ಸದಸ್ಯರು, ಕೂಡ್ಲಿಗಿ ಮಂಡಲ ಮಹಿಳಾ ಮೋರ್ಚಾ ಸದಸ್ಯರು ಸಾರ್ವಜನಿಕರು ಇತರರು ಉಪಸ್ಥಿತರಿದ್ದರು…

ವರದಿ. ವಿರೇಶ್. ಕೆ. ಎಸ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend