ದೀನದಯಾಳ ವಿಚಾರ ಸಂಕಿರಣ, ಮೋದಿಜಿ ಯವರ ಮನ್ ಕಿ ಬಾತ್ ಕಾರ್ಯಕ್ರಮ…!!!

ದೀನದಯಾಳ ವಿಚಾರ ಸಂಕಿರಣ, ಮೋದಿಜಿ ಯವರ ಮನ್ ಕಿ ಬಾತ್ ಕಾರ್ಯಕ್ರಮ.

ಸಿಂಧನೂರು :ಸ. 26.ನಗರದ ವಿವಿಧ ಕಡೆಗಳಲ್ಲಿ ಬಿಜೆಪಿ ನಗರ ಮಂಡಲದ ವತಿಯಿಂದ ಅಂತ್ಯೋ ದಯ ಹರಿಕಾರ ಶ್ರೀ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜಯಂತಿಯ ವಿಚಾರ ಸಂಕಿರಣ ಹಾಗೂ ಪ್ರಧಾನಿಮಂತ್ರಿ ನರೇಂದ್ರ ಮೋದಿಜಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಮೇದಾರ ಕೇದಾರೇಶ್ವರ ಕಲ್ಯಾಣ ಮಂಟಪದಲ್ಲಿ ಹಾಗೂ ನಾಯಕರ ಓಣಿ, ಸುಕಾಲಪೇಟೆ, ವೆಂಕಟೇಶ್ವರ ನಗರ, ಜನತಾ ಕಾಲೋನಿ, ರಾಮಕೀಶೋರ ಕಾಲೋನಿ, ಮೆಹಬೂಬ ಕಾಲೋನಿ, ಪ್ರಶಾಂತ ನಗರ, ಆದರ್ಶ ಕಾಲೋನಿ, ಇಂದಿರಾನಗರ, ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಹಿರಿಯ ಮುಖಂಡರಾದ ಕೆ ವಿರುಪಾಕ್ಷಪ್ಪ ಮಾಜಿ ಸಂಸದರು,ಎನ್ ಶಿವನಗೌಡ ಗೋರೆಬಾಳ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು,ದೊಡ್ಡ ಬಸವರಾಜ ಅಧ್ಯಕ್ಷರು ಪಿ.ಎಲ್. ಡಿ ಬ್ಯಾಂಕ್, ಮಧುರಾಜ್ ಆಚಾರ್ಯ ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷರು, ಪ್ರೇಮ ಸಿದ್ಧಾಂತಿಮಠ ಜಿಲ್ಲಾ ಉಪಾಧ್ಯಕ್ಷರು,ನಿರುಪಾದಪ್ಪ ಜೋಳದರಾಶಿ ಅಧ್ಯಕ್ಷರು ನಗರ ಮಂಡಲ,ಯಲ್ಲೂ ಸಾ ಬದಿ ಉಪಾಧ್ಯಕ್ಷರು, ಬಸವರಾಜ ಹಳೆಮನಿ ಉಪಾಧ್ಯಕ್ಷರು, ಈಶ್ವರಯ್ಯ ಸ್ವಾಮಿ ಉಪಾಧ್ಯಕ್ಷರು, ಮಂಜುನಾಥ ಅರಸು ಪ್ರಧಾನ ಕಾರ್ಯದರ್ಶಿ, ರವಿ ರಾಠೋಡ ಪ್ರಧಾನ ಕಾರ್ಯದರ್ಶಿ, ರಾಮಕೃಷ್ಣ ಉಪ್ಪಾರ ಕಾರ್ಯದರ್ಶಿ, ಶಿವ ಬಸನಗೌಡ ಗೊರೆಬಾಳ,ತಿಮ್ಮಾರೆಡ್ಡಿ ಹುಡಾ,ಸಹನಾ ಹಿರೇಮಠ, ಸಿರಾಜ್ ಪಾಶಾ,ಮಲ್ಲಿಕಾರ್ಜುನ ಕಾಟಗಲ್, ಪಂಪಾಪತಿ ನಾಯಕ, ಕೃಷ್ಣಪ್ಪ ರಾಥೋಡ, ನಿರುಪಾದಿ, ಅಕ್ಷಯಗೌಡ, ನಾಗರಾಜ ದೇವರ ಗುಡಿ, ಹಾಗೂ ಇನ್ನಿತರ ಪದಾಧಿಕಾರಿಗಳು ನಗರದ ಹಿರಿಯರು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು…

 

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend