ಎಚ್ಚರಿಕೆ ಕನ್ನಡ ನ್ಯೂಸ್ ವರದಿಗೆ ಇಚ್ಛೆತ್ತ ಮೇಲಧಿಕಾರಿಗಳು…!!!

ಬ್ರಿಟನ್ ರಾಣಿ 2ನೇ ಎಲಿಜಬೇತ್ ಗೌರವಾರ್ಥ ಶೋಕಾಚಾರಣೆ ಇದೆ ದಿನಾಂಕ 11/09/2022 ರಂದು ಭಾರತದ್ಯಾದಂತ ಶೋಕಾಚಾರಣೆ ನಡೆಯಲಿದೆ ಎಂದು ಕೇಂದ್ರ ಸರಕಾರ ಶುಕ್ರವಾರದಿವಸ ಘೋಷಿಸಿದೆ. ಈ ಅವಧಿಯಲ್ಲಿ ಅಂದರೆ 11ರಂದು ದೇಶಾದಾದ್ಯಂತ ರಾಷ್ಟ್ರ ದ್ವಜ ಅರ್ಧಕ್ಕೆ ಇಳಿಸಲಾಗುವುದು. ಯಾವುದೇ ಮನರಂಜನಾ ಕಾರ್ಯಕ್ರಮಗಳು ನಡೆಯುವುದಿಲ್ಲ ಎಂದು ಪ್ರಜಾವಾಣಿ ಪತ್ರಿಕೆ ಅಧಿಕೃತ ಹೇಳಿಕೆ ವರದಿ ಪ್ರಕಟಿಸಿಲ್ಪಟಿದೆ.
ಆದರೇ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಕಪ್ಪಲಗುದ್ದಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಇಂದು ಇಡೀ ದೇಶದ ತುಂಬೆಲ್ಲ ಶೋಕಾಚಾರಣೆ ನಿಮಿತ್ಯ ರಾಷ್ಟ್ರ ದ್ವಜ ಅರ್ಧ ಮಟ್ಟಿಗೆ ಹಾರಿಸಿ ರಾಣಿ 2ನೇ ಎಲಿಜಬೇತರವರ ಗೌರವಾರ್ಥ ರಾಷ್ಟ್ರ ದ್ವಜ ಹಾರಿಸಬೇಕಾದ ಗ್ರಾಮ ಪಂಚಾಯತ್ ದಿನಾಂಕ 11/09/2022 ರಂದು ಪೂರ್ತಿಯಾಗಿ ರಾಷ್ಟ್ರದ್ವಜ ಹಾರಿಸಿ ಅಗೌರವ ತೋರಿಸಿದೆ. ಇದರ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಫೋನ್ ಕರೆ ಮೂಲಕ ಮಾಹಿತಿಗಾಗಿ ವಿಚಾರಿಸಿದರೆ ಉಡಾಪೆ ಉತ್ತರ ನೀಡಿದ ಅಧಿಕಾರಿ…

ವರದಿ. ಮಹಾಲಿಂಗ ಗಗ್ಗರಿ. ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend