ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ವಿಶ್ವಕರ್ಮ ಜಯಂತಿಯನ್ನು ಮಾನ್ಯ ತಾಲೋಕು ದಂಡಧಿಕಾರಿಗಳ ಸಮ್ಮುಖದಲ್ಲಿ ಆಚರಣೆ…!!!

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಇಂದು ವಿಶ್ವಕರ್ಮ ಜಯಂತಿಯನ್ನು ಮಾನ್ಯ ತಾಲ್ಲೂಕು ದಂಡಾಧಿಕಾರಿಗಳ ಕಾರ್ಯಾಲಯದಲ್ಲಿ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ತದನಂತರ ಮಾತನಾಡಿದ ಕಾರ್ಯದರ್ಶಿ ಕುಮಾರ ಆಚಾರ್ ವಿಶ್ವಕರ್ಮ ಸಮಾಜಕ್ಕೆ ಕೊಟ್ಟಂಥ ಕೊಡುಗೆಗಳ ಬಗ್ಗೆ ಸವಿಸ್ತಾರ ಮಾಹಿತಿ ತಿಳಿಸಿಕೊಟ್ಟರು ಮತ್ತು ಪುರೋಹಿತ ವಹಿಸಿದ್ದ ಕಲ್ಲಳ್ಳಿ ಬಸವರಾಜ ಗುರುಗಳು ಮತ್ತು ಕಾರ್ತಿಕ್ಆಚಾರ್ ನಂತರ ಮೆರವಣಿಗೆ ಚಾಲನೆ ನೀಡಿದ ಡೆಪ್ಯೂಟಿ ತಾಸಿಲ್ದರ್ ಗಳದ ಅನ್ನದಾನೇಶ್ವರ ಮತ್ತು ವಿಷ್ವಶ್ವೇರಾಯ್ಯ ರವರು ಚಾಲನೆ ನೀಡಿದರು ಹಗರಿ ಆಂಜನೇಯ ದೇವಸ್ಥಾನದಿಂದ ಶ್ರೀ ವಿಶ್ವಕರ್ಮ ಸಮುದಾಯದವರೆಗೆ ಅದ್ದೂರಿಯಾಗಿ ವಿಶ್ವಕರ್ಮ ಭಾವಚಿತ್ರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ನಡೆಸಿದರು ಮತ್ತು ಮಾನ್ಯ ಶಾಸಕರು ಎಸ್ ಭೀಮಾನಾಯ್ಕ ರವರು ವೇದಿಕೆಯ ಮೇಲೆ ಮಾತನಾಡಿ ವಿಶ್ವಕರ್ಮ ಸಮಾಜವನ್ನು ಮುಖ್ಯವಾಹಿನಿಗೆ ತರುವಲ್ಲಿ ಪಕ್ಷ ಗಳನ್ನು ಬಿಟ್ಟು ಪದಾಧಿಕಾರಿಗಳು ಮತ್ತು ಸಮಾಜದ ಬಂಧುಗಳು ಕೆಲಸ ಮಾಡಬೇಕು ಎಂದು ಕಿವಿ ಮಾತನ್ನು ತಿಳಿಸಿದರು ಮತ್ತು ಕಾಳಿಕಾದೇವಿ ದೇವಸ್ಥಾನಕ್ಕೆ 3.ಲಕ್ಷ ರೂ ಶಾಸಕರ ಅನುದಾನದಡಿ ಕೊಡುವುದಾಗಿ ತಿಳಿಸಿದರು ತದನಂತರ ತಾಲ್ಲೂಕು ವಿಶ್ವಕರ್ಮ ಯುವ ಘಟಕ ಸಂಘದ. ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಯುವ ಘಟಕದ ಅಧ್ಯಕ್ಷರನ್ನಾಗಿ ಕಮ್ಮಾರ್ ಮಂಜುನಾಥ್ ಚಿಂತ್ರಪಳ್ಳಿ ಉಪಾಧ್ಯಕ್ಷರಾಗಿ ಕಮ್ಮಾರ ಬಸವರಾಜ ಮಾಲವಿ ಸಹ ಉಪಾಧ್ಯಕ್ಷರಾಗಿ ಬಡಿಗೇರ್ ವೀರೇಶ್ ಕಿತ್ನೂರ್ ಮತ್ತು ಮೃತ್ಯುಂಜಯ ಆಚಾರ್ ಚಿಂತ್ರಪಳ್ಳಿ ಪ್ರಧಾನ ಕಾರ್ಯದರ್ಶಿ ಮೌನೇಶ್ ಕಡ್ಲಬಾಳು ಸಹ ಕಾರ್ಯದರ್ಶಿ ಸಂತೋಷ್ ಫೋಟೋಗ್ರಾಫರ್ ಸಂಘಟನಾ ಕಾರ್ಯದರ್ಶಿಯಾಗಿ ರಾಘವೇಂದ್ರ ಆಚಾರ್ ಖಜಾಂಚಿಯಾಗಿ ಸಂತೋಷ ಪತ್ತಾರ ಮತ್ತು ಯುವ ಘಟಕದ ನಿರ್ದೇಶಕರನ್ನು ಸಮಾಜದ ಹಿರಿಯರು ಸಹಮತದಿಂದ ಆರಿಸಲಾಯಿತು ಎಂದು ಮಾಹಿತಿ ತಿಳಿಸಿಕೊಟ್ಟರು ಭಾಗವಹಿಸಿದ್ದವರು.

ವಿಶ್ವಕರ್ಮ ಅಧ್ಯಕ್ಷರಾದ ಬಡಿಗೇರ ಬಸವರಾಜ .ಕುಮಾರ ಆಚಾರ್ ಸಹಕಾರ್ಯದರ್ಶಿ ಧನಂಜಯ ಮಾಜಿ ಅಧ್ಯಕ್ಷರಾದ ಸಿದ್ದಪ್ಪ ಬಡಿಗೇರ ಮಾಜಿ ಉಪಾಧ್ಯಕ್ಷರಾದ ಸಿದ್ರಾಮಆಚಾರಿ ಮಾಜಿ ಅಧ್ಯಕ್ಷರು ನಿಂಗಪ್ಪ ಹಾಗೂ ಗಾಯಿತ್ರಿ ಮಹಿಳಾ ವಿಶ್ವಕರ್ಮ ಅಧ್ಯಕ್ಷರಾದ ವಿದ್ಯಾವತಿ ಉಪಾಧ್ಯಕ್ಷರಾದ ಪಿ. ಸೌಭಾಗ್ಯಮ್ಮ ಕಾರ್ಯದರ್ಶಿ ಬಿ. ಮಂಜುಳಾ ಮತ್ತು ಮಹಿಳಾ ಸದಸ್ಯರು ಕಾರ್ಪೆಂಟರ್ ಮೌನೇಶ ಕಡಲಬಾಳು ಸಂತೋಷ್ ಮೃತ್ಯುಂಜಯ ಕಿತ್ತೂರು ವೀರೇಶ ವಲ್ಲಭಪುರ ವಿರೇಶ ಮಾಜಿ ಉಪಾಧ್ಯಕ್ಷರು ಚಿಂತ್ರಪಳ್ಳಿ ನಾಗಪ್ಪ ಕಮ್ಮಾರ್ ಮಂಜುನಾಥ್ ಚಿಂತ್ರಪಳ್ಳಿ ವೀರಭದ್ರಪ್ಪ ಲೋಕಪ್ಪನಹೊಲ ಮತ್ತು ಜಿಲ್ಲಾ ಕಮಿಟಿ ಡೈರೆಕ್ಟ್ ರ ಕೆ.ವೀರೇಶ್ (ಕಡ್ಲಬಾಳು) ಶಂಕ್ರಚಾರ ಮರಬ್ಬಿಹಾಳು ಮತ್ತು ಅನೇಕ ಸಮಾಜ ಬಾಂಧವರು ಗುರು ಹಿರಿಯರು ಯುವಕರು ಭಾಗವಹಿಸಿದ್ದರು..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend