ಹೊನ್ನಾಳಿ ತಾಲೂಕು ಲಿಂಗಾಪುರ ಸರ್ಕಾರಿ ಫ್ರೌಢ ಶಾಲೆ. ಮತ್ತು ಉಜ್ಜನಿಪುರ ಪ್ರೌಢ ಶಾಲೆಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಅಚರಿಸಲಾಯಿತು ನಮ್ಮ ದೇಶದ ಸಂಸ್ಕೃತಿ, ಸಂಪ್ರದಾಯದ ಉಳಿವಿಗಾಗಿ ಮತ್ತು ರಕ್ಷಣೆಗಾಗಿ ಇರುವಂತಹ ಹಬ್ಬ ಮಕ್ಕಳಲ್ಲಿ ಸಹೋದರ ಸಹೋದರಿ ಎಂಬುದರ ಅರ್ಥಕ್ಕೆ ಅನಾದಿಕಾಲದಿಂದಲೂ ಇರುವ ಉದಾಹರಣೆಯನ್ನು ವಿವರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಕಾರ್ಯಕ್ರಮದಲ್ಲಿ ಶ್ರೀ ಮತಿ ರೇಖಾ ಲೋಕೆಶ್ ಉಪಾಧ್ಯಕ್ಷರು ಲಿಂಗಾಪುರ ಗ್ರಾಮ ಪಂಚಾಯಿತಿ .ರಾಜ್ಯ ಸಹಕಾರ್ಯದರ್ಶಿ ಕ ರಾ ಗ್ರಾ ಪ ಸ ಮಹಾ ಒಕ್ಕೂಟ ಬೆಂಗಳೂರು. ಶ್ರೀಮತಿ ಉಮಾ ದೇವಿ ವಿಕೇಂದ್ರಿಕೃತ ತರಬೇತಿ ಸಂಯೋಜಕರು . ಹೊನ್ನಾಳಿ . ಶ್ರೀಮತಿ ಶ್ವೇತಾ ಬೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು, ಹೊನ್ನಾಳಿ ತಾಲೂಕ ಗ್ರಾ ಪ ಸ ಒಕ್ಕೂಟದ ಅಧ್ಯಕ್ಷರು ಹಾಗು ಶಾಲಾ ಮುಖ್ಯೋಪಾಧ್ಯಯರು ಮತ್ತು ಸಹ ಶಿಕ್ಷಕ ವರ್ಗದವರು ಎಲ್ಲಾ ವಿಧ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು..

ವರದಿ. ರೇಖಾ, ಆರ್, ಲಿಂಗಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
