ಸಾಧನೆಗೆ ಸಹಕರಿಸಿದವರಿಗೆ ಪ್ರಣಾಮಗಳು…!!”

ಸಾಧನೆಗೆ ಸಹಕರಿಸಿದವರಿಗೆ ಪ್ರಣಾಮಗಳು

ಬಂಧುಗಳೆ ಹಗರಿಬೊಮ್ಮನಹಳ್ಳಿ ಜನತೆಯ ಬಹು ದಿನದ ಕನಸು ನನಸುಗೊಂಡ ಹಿಂದಿದೆ ಬಹುದೊಡ್ಡ ಶಕ್ತಿ ಅದುವೆ ನಾಡು ಕಂಡ ಅದ್ವಿತೀಯ ನಿಸ್ವಾರ್ಥ ರಾಜಕೀಯ ನಾಯಕ, ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಲಿ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಸಿದ್ದರಾಮಯ್ಯ ರವರು. ಅವರ ಆಶೀರ್ವಾದ, ಅಂದಿನ ಭಾರಿ ನೀರಾವರಿ ಸಚಿವರಾದ ಶ್ರೀ ಎಂ ಬಿ ಪಾಟೀಲ ಹಾಗೂ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಂತೋಷ್ ಎಸ್ ಲಾಡ್ ರವರ ಸಹಕಾರವೇ ಮುಖ್ಯ ಕಾರಣ, ಈ ಶುಭ ಸಂದರ್ಭದಲ್ಲಿ ಅವರೆಲ್ಲರಿಗೂ ಕ್ಷೇತ್ರದ ಪರವಾಗಿ ತುಂಬು ಹೃದಯದ ಧನ್ಯವಾದಗಳು
ಸುಮಾರು 40 ರಿಂದ 50 ವರ್ಷದ ಮಾಲವಿ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆಯು ಈದಿನ ಕಾರ್ಯಗತವಾಗಿದೆ 20 ಕಿಲೋಮೀಟರ್ ಕೊಳವೆ ಮುಖಾಂತರ ಹಳೆಯ ನೆಲ್ಲು ಕುದುರೆಯಲ್ಲಿ ನಿರ್ಮಿಸಿರುವ ಕೆರೆಗೆ ಬಂದು ಬೀಳುತ್ತದೆ ಮುಂದೆ 12 ಕಿಲೋಮೀಟರ್ ದೂರ ತನ್ನಿಂದತಾನೆ ಮಾಲವಿ ಜಲಾಶಯ ನೀರು ಹರಿದು ಹೋಗುತ್ತದೆ ಯೋಜನೆಗೆ ಬಹಳ ಶ್ರಮ ಪಟ್ಟು ನಮ್ಮ ಕ್ಷೇತ್ರದ ಶಾಸಕರು ಯೋಜನೆಯನ್ನು ಕಾರ್ಯಗತಗೊಳಿಸಿ ದಾರೆ ಅವರಿಗೆ ಹಗರಿಬೊಮ್ಮಹಳ್ಳಿ ತಾಲೂಕಿನ ಎಲ್ಲ ಜನರ ಪರವಾಗಿ ತುಂಬು ಹೃದಯದ ಧನ್ಯವಾದಗಳು..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend