ಕೂಡ್ಲಿಗಿ ಕ್ಷೇತ್ರದ ಜನಪ್ರಿಯ ಸಮಾಜ ಸೇವಕರಾದ ಶ್ರೀ ಗುರುರಾಜ್ ನಾಯಕರವರಿಗೆ ಕ್ಷೇತ್ರದ ಹಲವು ಹಳ್ಳಿಯ ಮುಖಂಡರಿoದ ಅದ್ದೂರಿ ಸ್ವಾಗತ…!!!

ಕೂಡ್ಲಿಗಿ ಕ್ಷೇತ್ರದ ಜನಪ್ರಿಯ ಸಮಾಜ ಸೇವಕರಾದ ಶ್ರೀ ಗುರುರಾಜ್ ನಾಯಕ ಅಣ್ಣ ರವರು ಕೂಡ್ಲಿಗಿ ವಿಧಾನಸಭಾ ವ್ಯಾಪ್ತಿಯ, ಮೂರ್ತಿ ನಾಯಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅದ್ದೂರಿ ಸ್ವಾಗತ ಕೋರಿ ಸನ್ಮಾನ ಮಾಡಿ ಬರಮಾಡಿಕೊಂಡರು ಸದಸ್ಯರನ್ನು ಭೇಟಿ ಮಾಡಿ ,ಕುಂದುಕೊರತೆಗಳ ಬಗ್ಗೆ ಹಾಗೂ ಪಂಚಾಯಿತಿಯ ವ್ಯಾಪ್ತಿಗೆ ಬರುವ ಪ್ರತಿ 1 ಹಳ್ಳಿಗಳ ಸಮಸ್ಯೆಗಳು ಕೇಳುತ್ತ ಬರ್ತಿದಾರೆ ಮುಂದಿನ ದಿನಗಳಲ್ಲಿ ಹಳ್ಳಿಗಳ ಅಭಿವೃದ್ಧಿ ಮಾಡೋಣ ಎಂದು ಭರವಸೆ ಕೊಟ್ಟರು ಊರಿನ ಮುಖಂಡರು ಯುವಕರು ಉಪಸ್ಥಿತರಿದ್ದರು    ಅಮೇರಿಕ ಕಡೆಯಿಂದ ಹಳ್ಳಿಗಳ ಚಿತ್ತ ಶ್ರೀ ಗುರುರಾಜ್ ನಾಯಕ ಜನಪ್ರಿಯ ಸಮಾಜ ಸೇವಕರು, 2023 ಕಾಂಗ್ರೆಸ್ ಪ್ರಬಲ ಆಕಾಂಕ್ಷಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ.

ವರದಿ ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend