ಇವತ್ತು ದಿನಾಂಕ 14/6/2022 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆಯ ವತಿಯಿಂದ
ಕರ್ನಾಟಕ ರಾಜ್ಯದ ಲೋಕೋಪಯೋಗಿ ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲಿ ನಡೆದಿರುವ ಕಳಪೆ ಕಾಮಗಾರಿ ಅವ್ಯವಹಾರಗಳ ಭ್ರಷ್ಟಾಚಾರ ಸೇರಿದಂತೆ ಇನ್ನೂ ಹಲವಾರು ವಿಷಯಗಳ ಕುರಿತು.
ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗಳು ವಿದಾನಸೌದ ಬೆಂಗಳೂರು ರವರಿಗೆ 30 ಪುಟಗಳ ದಾಖಲೆಗಳೊಂದಿಗೆ ದೂರು ಸಲ್ಲಿಸಲಾಯಿತು.
ದೂರು ಸಲ್ಲಿಸುವ ಸಂದರ್ಭ
ಸಂಸ್ಥಾಪಕ ರಾಜ್ಯಾದ್ಯಕ್ಷರು ಚಂದ್ರಕಾಂತ ಕಾದ್ರೋಳ್ಳಿ ಸೇರಿದಂತೆ ರಾಜ್ಯ ಸಮಿತಿ ಪದಾಧಿಕಾರಿಗಳು ಜಿಲ್ಲಾ ಅದ್ಯಕ್ಷರು ಹಾಜರಿದ್ದರು
ಇನ್ನೂ ಹಲವಾರು ವಿಷಯಗಳ ಕುರಿತು ದಾಖಲೆಗಳ ಸಮೇತ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಯವರಿಗೆ ಮತ್ತು ಇನ್ನೂ ವಿಚಕ್ಷಣಾ ದಳಕ್ಕೆ ದೂರು ಸಲ್ಲಿಸಲಾಯಿತು.

ವರದಿ. ಮಹಾಲಿಂಗ ಗಗ್ಗರಿ. ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
