ಹರಪನಹಳ್ಳಿ ತಾಲೂಕಿನ ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಿಟ್ಟುರೂ ಸುತ್ತಮುತ್ತಲಿನ ಗ್ರಾಮದ ರೈತರು ಬತ್ತದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ…
ಎರಡು ವರ್ಷಗಳಿಂದ ಕಣ್ಣೀರಲ್ಲಿಕೈತೊಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ…
ಹೌದು ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಿಟ್ಟುರೂ ಈ ಬಾಗದಲ್ಲಿ ಸಹಿತ ಸುರಿದ ಮಳೆಗೆ, ಕಟಾವಿಗೆ ಬಂದಿದ್ದ ಬತ್ತದ ಬೆಳೆ ಸಂಪೂರ್ಣ ನೆಲಕಚ್ಚಿದೆ. ಸುತ್ತ ಮುತ್ತಲಿನ ಗ್ರಾಮಗಳ ಸರಿ ಸುಮಾರು ಒಂದು ಸಾವಿರ ಎಕ್ಕರೆಯಷ್ಟು ಬತ್ತದ ಬೆಳೆ ನೆಲಕಚ್ಚಿರುವ ಪರಿಣಾಮ ಈ ಗ್ರಾಮದ ರೈತರು ದಿಕ್ಕು ಕಾಣದಂತಾಗಿ ಕಂಗಾಲಾಗಿದ್ದಾರೆ.
ತುಂಗಭದ್ರ ನದಿ ನೀರಿನಿಂದ ಕೃಷಿಮಾಡುವ ಈ ರೈತರು ನದಿಯಲ್ಲಿ ಸಿಕ್ಕ ಅಲ್ಪ ಸ್ವಲ್ಪ ನೀರಿನಲ್ಲೇ ಕೃಷಿಮಾಡಿ ಬತ್ತವನ್ನ ಎಳೆ ಮಕ್ಕಳಂತೆ ಸಾಕಿದ್ದರು, ಇಷ್ಟೊಂದು ಕಷ್ಟಪಟ್ಟು ಬೆಳೆದ ಬೆಳೆ ಇನ್ನೇನು ಕೈಸೇರಬೇಕೆನ್ನುವಷ್ಟರಲ್ಲಿ ಭಾರಿ ಬೆಳೆದ ಬೆಳೆಯನ್ನ ಬಲಿ ಪಡೆದಿದೆ. ಪ್ರತಿವರ್ಷ ಇದೇ ರೀತಿ ತೊಂದರೆ ಆದರೆ ನಾವು ಹೇಗ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
