ಹರಪನಹಳ್ಳಿ ತಾಲೂಕು ವಿಜಯನಗರ ಜಿಲ್ಲೆ .ಚಲವಾದಿ ಗ್ರಾಮ ಘಟಕ ಬಾಗಳಿಯಲ್ಲಿ 131 ನೇ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು…….
‘ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು’
ಮಾನವ ಹಕ್ಕು,ಹಾಗೂ ಸಾಮಾಜಿಕ ಗೌರವಕ್ಕಾಗಿ ಹೋರಾಡಿದ ಶ್ರೇಷ್ಠ ಸಾರ್ವಜನಿಕ ಹಿತರಕ್ಷಕ ಹಾಗೂ ತತ್ವಜ್ಞಾನಿಗೆ ನನ್ನ ವಿನಮ್ರ ನಮನಗಳು ಹೆಣ್ಣು ಮಕ್ಕಳಿಗೆ,ಶಿಕ್ಷಣ, ಮತದಾನದ ಹಕ್ಕು, ಮಹಿಳೆಯರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕೊಟ್ಟು ಸಮಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದ ಮಹಾನಾಯಕ.
ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನಮಗೆ ತೋರಿಸಿಕೊಟ್ಟ ಹಾದಿಯಲ್ಲಿ ಸಾಗೋಣ.
ಬುದ್ಧ-ಬಸವ-ಅಂಬೇಡ್ಕರ್ ಅವರ ವಿಚಾರವನ್ನು ಸತ್ಕರ್ಮ ರೂಪದಲ್ಲಿ ನಮ್ಮ ಜೀವನದಲ್ಲಿ ಅಳವಡಿಸಿಕೊಳೋಣ
ಗ್ರಾಮ ಘಟಕ ಅಧ್ಯಕ್ಷರಾದ ಕಂಪ್ಲಿ ಆಂಜನೇಯಸ್ವಾಮಿ ಮತ್ತು ತಾಲೂಕು ಗೌರವಾಧ್ಯಕ್ಷರಾದ ಬಸವರಾಜ್(ಗ್ರಾಮ ಘಟಕ ಉಪ ಅಧ್ಯಕ್ಷರು)
ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀಮತಿ ಕೊಟ್ರಮ್ಮ
ಮತ್ತು ಸಮಾಜದ ಹಿರಿಯ ಮುಖಂಡರುಗಳಾದ.
ಭಾಗವಹಿಸಿ ಜಯಂತಿಯನ್ನು ಅದ್ದೂರಿಯಿಂದ ಆಚರಣೆ ಮಾಡಲಾಯಿತು..

ವರದಿ.ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
