ಮಾರ್ಚ್ 4 ರಿಂದ ರಾಜ್ಯಾದ್ಯಂತ” ರಗಳೆ” ಚಲನಚಿತ್ರ ಪ್ರದರ್ಶನ…!!!

ಸಿಂಧನೂರು : ತಾಲೂಕಿನ ಚಲನಚಿತ್ರ ನಟರು ಹಾಗೂ ನಿರ್ಮಾಪಕರಾದಂತಹ ಶಶಿ ದಾನಿಯವರು ಮತ್ತು ರಂಗಭೂಮಿ ಕಲಾವಿದರಾದಂತಹ ಡಾ.ರವಿ ದಾನಿಯವರು ಸಹ ಹಾಸ್ಯ ಪಾತ್ರದಲ್ಲಿ ನಟಿಸಿ ನಿರ್ಮಿಸಿದ ಚಲನಚಿತ್ರ ” ರಗಳೆ ” ಮಾರ್ಚ್ 4 ರಿಂದ ರಾಜ್ಯಾದ್ಯಂತ ಪ್ರದರ್ಶನಗೊಳ್ಳುತ್ತಿದ್ದು ಸಿಂಧನೂರು ತಾಲೂಕಿನ ಶ್ರೀ ಮಂಜುನಾಥ ಥಿಯೇಟರ್ ನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಆದ್ದರಿಂದ ‌ಕನ್ನಡಭಿಮಾನಿಗಳು, ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಿ ಚಲನಚಿತ್ರವನ್ನು ನೋಡಿ ಎಲ್ಲರಿಗೂ ತಿಳಿಸುವ ಮೂಲಕ ಕಲಾವಿದರಿಗೆ ಪ್ರೋತ್ಸಾಹಿಸಿ ಆಶೀರ್ವದಿಸಬೇಕೆಂದು ಶಶಿದಾನಿ ಅಭಿಮಾನಿಗಳು ಮತ್ತು ಹಿತೈಸಿಗಳು ವಿನಂತಿಸಿಕೊಂಡರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend